ಇಲ್ಲಿದೆ ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವ ಸುಲಭ ಮಾರ್ಗ – Gromo 2025

GroMo: ಈ ಆಪ್ ನಲ್ಲಿ ನೀವು ಸುಲಭವಾಗಿ ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ದುಡಿಯಬಹುದು ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇಲ್ಲಿದೆ ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವ ಸುಲಭ ಮಾರ್ಗ – Gromo 2025

ಆ್ಯಪ್ ನಾ ಪರಿಚಯ

ಪೀಠಿಕೆ ( introduction) ಸ್ನೇಹಿತರೆ, ನಮ್ಮ ಮತ್ತೊಂದು ಲೇಖನಕ್ಕೆ ಸ್ವಾಗತ. ನಾವು ಇಂದು ಈ ಲೇಖನದಲ್ಲಿ ಮನೆಯಲ್ಲಿ ಕುಳಿತು GroMoಆಪ್ ನ ಮೂಲಕ ಒಂದು ಲಕ್ಷಕ್ಕಿಂತ ಅಧಿಕವಾಗಿ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಆಪ್ ನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಂಚು ಇಂಚಾಗಿ ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ. ನೀವು ಈ ಆಪ್ ನಲ್ಲಿ ಒಂದು ರೂಪಾಯಿ ಕೂಡ ಇನ್ವೆಸ್ಟ್ ಮಾಡದೆ ಅನಿಮಿತವಾದ ಹಣವನ್ನು ಗಳಿಸಬಹುದಾಗಿದೆ. ಹಾಗಾದರೆ ಮತ್ತೇಕೆತಳ ಬನ್ನಿ GroMoಆಪ್ ನ ಬಗ್ಗೆ ತಿಳಿದುಕೊಳ್ಳೋಣ.

ಆ್ಯಪ್ ನಾ ಕೆಲವು ಮಾಹಿತಿ

ವಿಷಯಗಳು ( contents)1.ಪೀಠಿಕೆ GroMoಆಪ್ ಎಂದರೇನು? ಇದರಲ್ಲಿ ಗಳಿಸುವುದು ಹೇಗೆ?2.GroMoಆಪ್ನಲ್ಲಿ ಗಳಿಸುವುದು ಹೇಗೆ?3.”GroMoಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಎಲ್ಲಿ?” 4.”ಪ್ಲೇ ಸ್ಟೋರ್ ನಲ್ಲಿ GroMoಆಪ್ ಡೌನ್ಲೋಡ್ ಮಾಡುವ ವಿಧಾನ.”5.”ವೆಬ್ಸೈಟ್ನಲ್ಲಿ ಆಪ್ ಡೌನ್ಲೋಡ್ ಮಾಡಿ ಕೊಳ್ಳುವ ವಿಧಾನ” 6. “GroMoಆಪ್ ನಲ್ಲಿ ಕೆಲಸ ಮಾಡುವುದು ಹೇಗೆ?” 7.”ಪ್ರಾಡಕ್ಟ್ ಸೇಲ್ ಮಾಡುವುದರ ಮೂಲಕ ಹಣ ಗಳಿಸಬಹುದು”8. “ರೆಫರ್ ಮಾಡಿ ಹಣ ಗಳಿಸಿ

ಗ್ರೋಮೋ ಆ್ಯಪ್ ಅಂದರೆ ಏನು? (What is Gromo app)

  1. “”GroMo ನಲ್ಲಿ ಖಾತೆ ರಚಿಸುವುದು ಹೇಗೆ? “10.”GroMoಆಪ್ ನಲ್ಲಿರುವ ನಿಮ್ಮ ಡೇಟಾ ಎಂದಿಗೂ ದುರ್ಬಳಕೆ ಆಗುವುದಿಲ್ಲ ಅದು ಸುರಕ್ಷಿತ ಆಗಿರುತ್ತದೆ ”
  2. 11.”GroMoಆಪ್ ನಲ್ಲಿ ನೀವು ಗಳಿಸಿದ ಹಣವನ್ನು ತೆಗೆದುಕೊಳ್ಳುವುದು ಹೇಗೆ”12.” ಹಣ ಬರದೆ ಇದ್ದರೆ ಏನು ಮಾಡುವುದು” 1
  3. 3.”GroMoಆಪ್ ಅನ್ನು ಭಾರತದಲ್ಲಿ ಮಾಡಲ್ಪಟ್ಟಿದೆ” 1
  4. 4.”GroMo ಆಪ್ ನ ಬಗ್ಗೆ””GroMoಆಪ್ ನಲ್ಲಿ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲ””GroMoಆಪ್ ನ ಕೆಲಸಗಳೇನು? ” “ನಾವು ಸೇಲ್ಸ್ ನ ಪ್ರಚಾರ ಮಾಡುವುದು ಹೇಗೆ””
  5. ಉಪಸಂಹಾರ”GroMoಆಪ್ ಎಂದರೇನು? ಇದರಲ್ಲಿ ಗಳಿಸುವುದು ಹೇಗೆ?GroMo ಎಂಬುದು ಆನ್ಲೈನ್ ಮೂಲಕ ಹಣಗಲಿಸಬಹುದಾದ ಒಂದು ಅತ್ಯುತ್ತಮ ಆಪ್ ಆಗಿದ್ದು.
  6. ಇಲ್ಲಿ ನೀವು ನಿಮ್ಮ ಅಮೂಲ್ಯವಾದ ಕ್ಷಣಗಳನ್ನು ಕಳೆಯುವುದರ ಮುಖಾಂತರ ಹಣವನ್ನು ಸಂಪಾದಿಸಬಹುದಾಗಿದೆ. ಸಮಯವೊಂದು ಹಣ ಎಂಬಂತೆ ಇಲ್ಲಿ ಹಣವೇ ನಿಮಗೆ ಸಮಯವಾಗಿರುತ್ತದೆ. ಇದು ನಿಮ್ಮ ಕನಸನ್ನು ನನಸಾಗಿಸುವ ಉತ್ತಮ ವೇದಿಕೆಯಾಗಿದೆ.

ಸಣ್ಣ ಹಂತದ ಹಣ ಗಳಿಸುವಿಕೆ

GroMoಆಪ್ನಲ್ಲಿ ಗಳಿಸುವುದು ಹೇಗೆ? GroMoಆಪ್ ನಲ್ಲಿ ಕೆಲವು ಪ್ರಾಡಕ್ಟ್ ಗಳನ್ನೂ ಸೇಲ್ ಮಾಡುವುದರ ಮುಖಾಂತರ ನೀವು ಹಣವನ್ನು ಗಳಿಸಸಬಹುದಾಗಿದೆ. ಇದಕ್ಕಾಗಿ ನಿಮಗೆ ನುರಿತ ಕೆಲಸಗಾರರಿಂದ ಟ್ರೈನಿಂಗ್ ಕೊಡಲಾಗುತ್ತದೆ. ನೀವು ಹೇಗೆ ಪ್ರಾಡಕ್ಟ್ ಗಳನ್ನು ಪ್ರಚಾರ ಮಾಡಬಹುದು. ಎಲ್ಲಿ ಮಾಡಿದರೆ ಉತ್ತಮ ಮತ್ತು ಮುಖ್ಯವಾಗಿ ನೀವು ಹಣವನ್ನು ಹೇಗೆ ತೆಗೆದುಕೊಳ್ಳಬಹುದು. ಎಷ್ಟು ಸಿಗುತ್ತದೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು. ಇದಲ್ಲದೆ ಆಪ್ನ ಕುರಿತು ಇನ್ನೂ ಹಲವು ವಿಚಾರಗಳನ್ನು ಇಲ್ಲಿ ತಿಳಿಸಲಾಗುತ್ತದೆ. ನೀವು ಈ ಟ್ರೈನಿಂಗ್ ನಲ್ಲಿ ಸಂಪೂರ್ಣವಾಗಿ ಹೇಗೆ ಕೆಡಿಸಬಹುದು ಎಂಬುದರ ಕುರಿತು ತಿಳಿದುಕೊಳ್ಳಬಹುದು. ಹಾಗೂ ನಿಮ್ಮ ಉತ್ತಮ ಗಳಿಕೆಯ ಜೀವನವನ್ನು ಇಲ್ಲಿಂದ ಪ್ರಾರಂಭಿಸಬಹುದು

ಆ್ಯಪ್ ನಾ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಗೆ (how to download)

ಆ್ಯಪ್ ಕೀ ಪಾಯಿಂಟ್ಸ್ (app key points)

. GroMo ಆಪ್ ನಲ್ಲಿ ಸುಲಭವಾಗಿ ನಿಮಗೆ ನೀಡಿರುವ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುವುದರ ಮೂಲಕ ಹಣವನ್ನು ಗಳಿಸಬಹುದಾಗಿದೆ. ಮಾರಾಟ ಮಾಡುವುದು ನಿಮಗೆ ಗೊತ್ತಿಲ್ಲದಿದ್ದರೆ ನೀವು ಟ್ರೈನಿಂಗ್ ಅಟೆಂಡ್ ಮಾಡಬಹುದಾಗಿದೆ. ಟ್ರೈನಿಂಗಲ್ಲಿ ಪ್ರತಿಯೊಂದು ಮಾರಾಟದ ವಿಧಾನವನ್ನು ತಿಳಿಸಿಕೊಡಲಾಗುತ್ತದೆ. ನೀವು ಟ್ರೈನಿಂಗ್ ಮುಗಸಿದರೆ ನಿಮ್ಮ ಹಣ ಸಂಪಾದಿಸುವ ವಿಧಾನವನ್ನು ಅರ್ಧ ಮುಗಿಸಿದ್ದಂತೆಯೇ ಆಗುತ್ತದೆ. ಅಲ್ಲಿಂದ

ಆ್ಯಪ್ ನಿಂದಾ ಹಣ ಗಳಿಸುವುದು ಹೇಗೆ (how to earn money)

  • ನೀವು ಹಣ ಸಂಪಾದಿಸುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ವಿವರಣಾತ್ಮಕವಾಗಿ ತಿಳಿದುಕೊಳ್ಳಬಹುದಾಗಿದೆ. ನೀವು ಇಲ್ಲಿ ಹಣವನ್ನು ಗಳಿಸಲು ಯಾವುದೇ ಆಫೀಸ್ ಅಥವಾ ಕೆಲಸದ ಜಾಗದ ಅಗತ್ಯವಿಲ್ಲ. ನೀವು ಕುಣಿತ ಜಾಗದಲ್ಲೇ ಹಣವನ್ನು ಸಂಪಾದಿಸಬಹುದಾಗಿದೆ ಮತ್ತು ಯಾವುದೇ ಸಮಯ ನಿಬಂಧನೆ ಇಲ್ಲ. ನೀವು ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ಕಳಿಸಬಹುದಾಗಿದೆ
  • . “ಪ್ರಾಡಕ್ಟ್ ಸೇಲ್ ಮಾಡುವುದರ ಮೂಲಕ ಹಣ ಗಳಿಸಬಹುದು”GroMoಆಪ್ ನಲ್ಲಿ ನೀವು ನಿಮಗೆ ನೀಡಲಾಗಿರುವ ಲಿಂಕಿನ ಪ್ರೊಡಕ್ಟನ್ನು ಸೇಲ್ ಮಾಡುವುದರ ಮೂಲಕ ಹಣವನ್ನು ಗಳಿಸಬಹುದಾಗಿದೆ
  • . ನೀವು ನಿಮಗೆ ಒದಗಿಸಲಾಗಿರುವ ಲಿಂಕ್ ಗಳನ್ನು ಸೋಶಿಯಲ್ ಮೀಡಿಯಾ ಆದ WhatsApp, Facebook, YouTube, Twitter ಮತ್ತು telegram ಗಳ ಮೂಲಕ ನೀವು ಲಿಂಕ್ಗಳನ್ನು ಹಂಚಿ ಕೊಂಡು ನೀವು ಹಂಚಿಕೊಂಡ ಒಂದು ಲಿಂಕ್ ಅನ್ನು ಮತ್ತೊಬ್ಬರು ಒತ್ತುವುದರ ಮೂಲಕ ನಿಮಗೆ ಹಣ ಸಿಗುತ್ತದೆ
  • . ನಿಮಗೆ ಅತಿ ಹೆಚ್ಚು ಫಾಲೊವರ್ಸ್ ಅಥವಾ ಹಿಂಬಾಲಕರು ಇದ್ದರೆ ಅತಿ ಹೆಚ್ಚು ಗಳಿಸಬಹುದಾಗಿದೆ. ಹೀಗೆ ಸುಲಭ ವಿಧಾನದ ಮೂಲಕ ನೀವು ಪ್ರಾಡಕ್ಟ್ಗಳನ್ನು ಸೇಲ್ ಮಾಡಿ ಯಾವುದೇ ಖರ್ಚಿಲ್ಲದೆ ಹಣವನ್ನು ಸಂಪಾದಿಸಬಹುದಾಗಿದ
  • . “ರೆಫರ್ ಮಾಡಿ ಹಣ ಗಳಿಸಿ” ಹ್ಯಾಪಿ ನಲ್ಲಿ ಮತ್ತೊಂದು ಹಣ ಗಳಿಸುವ ಸ್ಥಳವೆಂದರೆ ಅದು ರೆಫರ್ ಮತ್ತು ಹಣ ಗಳಿಸುವುದು ನಿಮ್ಮ ರೆಫರ್ ಪೂರ್ಣವಾಗಿ ಯಾವುದೇ ತೊಂದರೆ ಇಲ್ಲದೆ ಯಶಸ್ವಿಯಾದರೆ ನೀವು ಹಣವನ್ನು ಗಳಿಸಬಹುದಾಗಿದೆ
  • . ಪ್ರತಿ ಯಶಸ್ವಿ ರೆಫರ್ ಗೆ ರೂ 300 ಗಳನ್ನು ನೀಡಲಾಗುತ್ತದೆ. ನೀವು ಹೆಚ್ಚು ಹೆಚ್ಚಾಗಿ ಪ್ರೆಫರ್ ಮಾಡಿದಷ್ಟು ನೀವು ಹೆಚ್ಚಾಗಿ ಗಳಿಸಬಹುದಾಗಿದೆ. ನೀವು ಹೀಗೆ ಯಶಸ್ವಿಯಾಗಿ ರೆಫರ್ ಮಾಡಿದ ಹಣವನ್ನು ನಿಮ್ಮ ಖಾತೆಗೆ ತಕ್ಷಣ ತೆಗೆದುಕೊಳ್ಳಬಹುದಾಗಿದೆ.

ಆ್ಯಪ್ ನಲ್ಲಿ ಲಾಗಿನ್ ಮಾಡೋದು ಹೇಗೆ (how to login)

  1. “GroMo ನಲ್ಲಿ ಖಾತೆ ರಚಿಸುವುದು ಹೇಗೆ? “GroMoಆಪ್ ನಲ್ಲಿ ಖಾತೆ ರಚಿಸಲು ಮೊದಲು ನಿಮ್ಮ ಮೊಬೈಲ್ ನಂಬರನ್ನು ಕೊಟ್ಟು ನಂತರ ಅದನ್ನು ದೃಢೀಕರಿಸಲು ಓಟಿಪಿ ಹಾಕಬೇಕಾಗುತ್ತದೆ.
  2. ನಂತರ ಇ-ಮೇಲ್ ಅನ್ನು ಹಾಕಿ ವೆರಿಫೈ ಮಾಡಬೇಕಾಗುತ್ತದೆ. ಕೊನೆಯಲ್ಲಿ ಸೇವ್ ಎಂಬ ಬಟನ್ ಒತ್ತುವುದರ ಮೂಲಕ ನಿಮ್ಮ ಖಾತೆಯು ಯಶಸ್ವಿಯಾಗಿ ಸಿದ್ಧವಾಗಿರುತ್ತದೆ
  3. .”GroMoಆಪ್ ನಲ್ಲಿರುವ ನಿಮ್ಮ ಡೇಟಾ ಎಂದಿಗೂ ದುರ್ಬಳಕೆ ಆಗುವುದಿಲ್ಲ ಅದು ಸುರಕ್ಷಿತ ಆಗಿರುತ್ತದೆ ”
  4. GroMoಆಪ್ ನಿಮ್ಮ ಯಾವುದೇ ಡೇಟಾವನ್ನು ಎಂದಿಗೂ ಅದು ದುರ್ಬಡಕೆ ಮಾಡಿಕೊಳ್ಳಲಾಗುವುದಿಲ್ಲ. ಇದು ಸಂಗ್ರಹಿಸುವ ಯಾವುದೇ ಡೇಟವೂ ನಿಮ್ಮನ್ನು ವೆರಿಫೈ ಮಾಡುವುದು ಆಗಿರುತ್ತದೆ.
  5. ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ GroMo.in ವೆಬ್ಸೈಟ್ಗೆ ಭೇಟಿ ನೀಡಿ ಗೌಪ್ಯತೆ ಮತ್ತು ನೀತಿ ಯಲ್ಲಿ ನೀವು ನಿಮ್ಮ ಡೇಟಾ ಏಕೆ ಕೇಳಲಾಗುತ್ತದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ.
  6. ಹಾಗೂ ಅದನ್ನು ಎಲ್ಲಿ ಸಂಗ್ರಹಿಸಲಿ ನೀಡಲಾಗುತ್ತದೆ. ಎಂಬುದರ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಹಣ ಹೇಗೆ withdraw ಮಾಡೋದು

  1. “GroMoಆಪ್ ನಲ್ಲಿ ನೀವು ಗಳಿಸಿದ ಹಣವನ್ನು ತೆಗೆದುಕೊಳ್ಳುವುದು ಹೇಗೆ”GroMoಆಪ್ ನಲ್ಲಿ ನೀವು ಕಳಿಸಿದ ಹಣವನ್ನು ಎಂತೆಗೆದುಕೊಳ್ಳುವುದು ತುಂಬಾ ಸುಲಭವಾಗಿದೆ
  2. . ಅದರಲ್ಲೂ ನೀವು ಸ್ಕ್ರಾಚ್ ಕಾರ್ಡ್ ಕಳಿಸಿದರೆ ನೂರು ರೂಪಾಯಿಗಳು ನಿಮಗೆ ಅಧಿಕವಾಗಿ ಸಿಗುತ್ತದೆ. ನೀವು ನಿಮ್ಮ ಹಣವನ್ನು ಹಿಂತೆಗೆದುಕೊಳ್ಳಲು
  3. . ಮೊದಲು ಟ್ಯಾಂಕತೆಯ ಐಎಫ್‌ಎಸ್‌ಸಿ ಕೋಡ್ ಮತ್ತು ಬ್ಯಾಂಕ್ ನಂಬರ್ ಅನ್ನು ಹಾಕಿ ಅದನ್ನು ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನ ಮೂಲಕ ವೇರಿಫೈ ಮಾಡಬೇಕು
  4. . ನಂತರ ನೀವು ತಿಳಿಸಿರುವ ಹಣವನ್ನು ನಿಮ್ಮ ಖಾತೆಗೆ ತೆಗೆದುಕೊಳ್ಳಬಹುದಾಗಿದೆ. ಹಣ ತೆಗೆದುಕೊಳ್ಳಲು ಯಾವುದೇ ಸಮಯ ಅಥವಾ ದಿನದ ನಿರ್ಬಂಧನೆ ಇಲ್ಲಿ ಇಲ್ಲ ನೀವು ಯಾವಾಗ ಬೇಕಾದರೂ ನೀವು ಗಳಿಸಿದ ಹಣವನ್ನು ತೆಗೆದುಕೊಳ್ಳಬಹುದು

ಕಸ್ಟಮರ್ ಕೇರ್ (customer care 24*7)

.” ಹಣ ಬರದೆ ಇದ್ದರೆ ಏನು ಮಾಡುವುದು” ನೀವು ಗಳಿಸಿದ ಹಣವು ತೆಗೆದುಕೊಳ್ಳುವಾಗ ನೀಡಿರುವ ಎಲ್ಲಾ ಡಾಕ್ಯುಮೆಂಟ್ಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ ನೀವು ನೀಡಿರುವ ಡಾಕ್ಯುಮೆಂಟ್ ನಲ್ಲಿ ಯಾವುದೇ ಒಂದು ಸಣ್ಣ ತಪ್ಪಿದ್ದರು ನಿಮ್ಮ ಹಣ ಬೇರೆಯವರ ಖಾತೆಗೆ ಹೋಗುವ ಅವಕಾಶವಿರುತ್ತದೆ. ಆದ್ದರಿಂದ ಸರಿಯಾಗಿ ನೀಡಿರಬೇಕು. ಒಂದು ವೇಳೆ ಎಲ್ಲಾ ಸರಿಯಾಗಿದ್ದು ಹಣ ಬರದೆ ಇದ್ದರೆ ನೀವು ಸಪೋರ್ಟ್ ಮಾಡುವ ಸಂಖ್ಯೆ ಅಥವಾ ಇ-ಮೇಲ್ ಮೂಲಕ ಅವರನ್ನು ಕಾಂಟಾಕ್ಟ್ ಮಾಡಬಹುದು. ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಅನ್ನು ನೀವು ಸಪೋರ್ಟ್ ಎಂಬಲ್ಲಿ ತೆಗೆದುಕೊಳ್ಳಬಹುದು. ಇಲ್ಲವೇ GroMo.in ವೆಬ್ಸೈಟ್ಗೆ ಭೇಟಿ ನೀಡಿ ಕೊನೆಯ ಭಾಗದಲ್ಲಿ ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ಇರುತ್ತದೆ ಆ ಮೂಲಕ ನೀವು ಕಾಂಟಾಕ್ಟ್ ಮಾಡಬಹುದು. ನಿಮ್ಮ ದೂರನ್ನು ಸಲ್ಲಿಸ ಬಹುದಾಗಿದೆ.

ಮೇಕ್ ಇನ್ ಇಂಡಿಯಾ ಆ್ಯಪ್

“GroMoಆಪ್ ಅನ್ನು ಭಾರತದಲ್ಲಿ ಮಾಡಲ್ಪಟ್ಟಿದೆ”GroMoಆಪ್ ಅನ್ನೋ ಭಾರತದಲ್ಲಿ ಮಾಡಲ್ಪಟ್ಟಿದ್ದು ಇದು ಮೇಡ್ ಇನ್ ಇಂಡಿಯಾ ಆಗಿದೆ. ಅಲ್ಲದೆ ಇದು ಭಾರತೀಯರಿಗೆ ಮಾತ್ರ ಉದ್ಯೋಗ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ. ಇದು ಭಾರತೀಯರ ಹೆಮ್ಮೆಯ ಹ್ಯಾಪ್ ಎಂದು ಹೇಳಲು ಸಂತೋಷ ವಾಗುತ್ತದೆ.

ಬಳಕೆದಾರರಿಂದ ಆ್ಯಪ್ ಬಗ್ಗೇ ಪ್ರಶಂಸೆ

ನೀವು ಒಮ್ಮೆ ಈ ಆಪ್ ಅನ್ನು ಟ್ರೈ ಮಾಡಿ ನೋಡಿ ನೀವು ಹಣ ಗಳಿಸುವುದು ಖಂಡಿತ ಇದರಲ್ಲಿ ಯಾವುದೇ ಪ್ರಶ್ನೆಯು ಇರುವುದಿಲ್ಲ. “GroMo ಆಪ್ ನ ಬಗ್ಗೆ”* ಇದು ಭಾರತೀಯರಿಂದ ಮಾಡಲ್ಪಟ್ಟಿರುವ ಭಾರತದ ಹೆಮ್ಮೆಯ ಆಪ್ ಆಗಿದೆ.* ಇದು ಪ್ಲೇ ಸ್ಟೋರ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಡೌನ್ಲೋಡ್ ಅನ್ನು ಒಳಗೊಂಡಿದೆ.* ಇಲ್ಲಿ ಈಗಾಗಲೇ ಕೆಲವು ಕೆಲಸಗಾರರು ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡು ಕೋಟಿಗಿಂತಲೂ ಹೆಚ್ಚಾಗಿ ಹಣವನ್ನು ಸಂಪಾದಿಸುತ್ತಿದ್ದಾರೆ.* ಒಟ್ಟಾರೆಯಾಗಿ GroMoಆಪ್ ಗೆ 40 ಲಕ್ಷಕ್ಕಿಂತ ಅಧಿಕ ಜನರು ಈ ಆಪ್ ಅನ್ನು ಬಳಸುತ್ತಿದ್ದಾರೆ.* ಪ್ಲೇ ಸ್ಟೋರ್ ನಲ್ಲಿ GroMoಆಪ್ 5ಕ್ಕೆ 4.1 ರೇಟಿಂಗ್ ಸಿಕ್ಕಿದೆ. *61,000ಕ್ಕೂ ಅಧಿಕ ಜನ ತಮ್ಮ ಅನಿಸಿಕೆಯನ್ನು ಈ ಆಪ್ ನ ಬಗ್ಗೆ ಹಂಚಿಕೊಂಡಿದ್ದಾರೆ.* ಇದರಲ್ಲಿ 5 ಕ್ಕೆ 5 ರೇಟಿಂಗ್ಗಳನ್ನು ನೀಡಿ ಸಂತೋಷದಿಂದ ಈ ಆಪ್ ನಿಂದ ಗಳಿಸಿರುವ ಹಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“GroMoಆಪ್ ನಲ್ಲಿ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲ” ಈ ಆಪ್ ನಲ್ಲಿ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ಶೂನ್ಯ ಇನ್ವೆಸ್ಟ್ಮೆಂಟ್ ನಲ್ಲಿ ನೀವು ಹಣವನ್ನು ಗಳಿಸಬಹುದಾಗಿದೆ. ಇದಲ್ಲದೆ ನಿಮ್ಮ ಆದಾಯದಲ್ಲಿ ಯಾವುದೇ ಕಡಿತಗಳು ಇರುವುದಿಲ್ಲ. ನೀವು ಗಳಿಸಿದ ಎಲ್ಲಾ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ತೆಗೆದುಕೊಳ್ಳಬಹುದು

ಗ್ರೊಮೊ ಆ್ಯಪ್ ನಾ ಕೆಲಸವೇನು

  1. .”GroMoಆಪ್ ನ ಕೆಲಸಗಳೇನು? “GroMoಆಪ್ ನಲ್ಲಿ ಮಾರಾಟ ಮಾಡುವುದರ ಮೂಲಕ ಗಳಿಸುವುದಾಗಿದೆ. ಇಲ್ಲಿ ಮಾರಾಟ ಮಾಡಬೇಕಾಗಿರುವ ಕೆಲವು ವಸ್ತುಗಳು ಮತ್ತು ಅದರಿಂದ ಸಿಗುವ ಸಂಭಾವನೆಗಳು ಹೀಗಿದೆ.*ಮೋಟಾರ್ ಇನ್ಶೂರೆನ್ಸ್ ಮಾರುವುದರ ಮೂಲಕ ನೀವು ಅವರು ತೆಗೆದುಕೊಂಡಿರುವ ಇನ್ಸೂರೆನ್ಸ್ ಹಣದ ಮೇಲೆ ನಿಮಗೆ ದುಡ್ಡು ಸಿಗುತ್ತದೆ
  2. .*ಕ್ರೆಡಿಟ್ ಕಾರ್ಡ್ ಅನ್ನು ಮಾರುವುದರ ಮೂಲಕ ನೀವು ಪ್ರತಿ ಮಾರಾಟಕ್ಕೆ 3,500 ಕಿಂತಲೂ ಹೆಚ್ಚಿನ ಹಣವನ್ನು ಗಳಿಸ ಬಹುದಾಗಿದೆ.*ಡಿಮ್ಯಾಂಟ್ ಅಕೌಂಟನ್ನು ಮಾಡುವುದರ ಮೂಲಕ ನೀವು ಪ್ರತಿ ಮಾರಾಟಕ್ಕೆ 950ಕ್ಕಿಂತಲೂ ಹೆಚ್ಚಿನ ಹಣವನ್ನು ತೆಗೆದುಕೊಳ್ಳ ಬಹುದಾಗಿದೆ.*
  3. ಯುಪಿಐ ಕಾರ್ಡನ್ನು ಸೇಲ್ ಮಾಡುವುದರ ಮೂಲಕ ಪ್ರತಿ ಮಾರಾಟಕ್ಕೆ 950ಕ್ಕಿಂತಲೂ ಹೆಚ್ಚಿನ ಹಣವನ್ನು ಇಲ್ಲಿ ಗಳಿಸ ಬಹುದಾಗಿದೆ.*ಲೋನ್ ಅನ್ನು ಕೊಡಿಸುವುದರ ಮೂಲಕ ನೀವು ಕೊಡಿಸಿದ ಪ್ರತಿ ಲೋನ್ ಗೆ ಒಂದುವರೆ ಸಾವಿರಕ್ಕಿಂತಲೂ ಹೆಚ್ಚಿನ ಹಣವನ್ನು ಪಡೆದುಕೊಳ್ಳ ಬಹುದಾಗಿದೆ.*
  4. ಸೇವಿಂಗ್ಸ್ ಅಕೌಂಟನ್ನು ತೆರೆಸುವುದರ ಮೂಲಕ ಪ್ರತಿಕೌಂಟಿಗೆ ಸಾವಿರದ ಮುನ್ನೂರಕ್ಕಿಂತಲೂ ಹೆಚ್ಚಿನ ಹಣವನ್ನು ನೀವು ಇಲ್ಲಿ ಗಳಿಸ ಬಹುದಾಗಿದೆ. ಹೀಗೆ ನೂರಕ್ಕಿಂತಲೂ ಅಧಿಕ ಸುಲಭ ಮಾರಾಟವನ್ನು ಮಾಡುವುದರ ಮೂಲಕ ನೀವು ಹಣವನ್ನು ಗಳಿಸಬಹುದಾಗಿದೆ.

ಪ್ರಚಾರ ಮಾಡಿ ಕೂಡಾ ಹಣ ಪಡೆಯಿರಿ

ನೀವು ಸೇಲ್ ಮಾಡಿದ ಪ್ರತಿ ಯೂನಿಟ್ ಗೆ ಸಾವಿರ ಅಥವಾ ಸಾವಿರಕ್ಕಿಂತಲೂ ಅಧಿಕ ಹಣವನ್ನು ಪಡೆದುಕೊಳ್ಳಬಹುದು. “ನಾವು ಸೇಲ್ಸ್ ನ ಪ್ರಚಾರ ಮಾಡುವುದು ಹೇಗೆ” ಸೇಲ್ಸ್ನ ಕುರಿತು ಪ್ರಚಾರ ಮಾಡುವುದು ತುಂಬಾ ಸುಲಭವಾಗಿದೆ. ಮೊದಲು ನಿಮ್ಮ ಬಳಿ ಸೋಶಿಯಲ್ ಮೀಡಿಯಾ ಗಳಾದ WhatsApp, Facebook, YouTube, Twitter (x) ಮತ್ತು telegram ಗಳ ಖಾತೆಗಳು ಇರಬೇಕು. ಅದರಲ್ಲಿ ಸಾಮಾನ್ಯವಾಗಿ ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳು ಇರಬೇಕು. ಆ ಅಕೌಂಟ್ ಗಳಲ್ಲಿ ನೀವು ಸೇಲ್ಸ್ನ ಕುರಿತು ಪ್ರಚಾರ ಮಾಡ ಬಹುದು. ಹೀಗೆ ಪ್ರಚಾರ ಮಾಡಿ ತೆಗೆದುಕೊಂಡ ನಂತರ ನೀವು ಹಣವನ್ನು ಗಳಿಸಬಹುದು

ಉಪಯೋಗಿಸಲು ಉಪಯುಕ್ತ ಆಗಿದೆ

. ಉಪಸಂಹಾರ (Conclusions) ಹೀಗೆ ನೀವು ಕೆಲಸ ಮಾಡುವುದರ ಮೂಲಕ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಸಂಬಳವನ್ನು ತೆಗೆದುಕೊಳ್ಳಬಹುದಾಗಿದೆ. ಮತ್ತೆ ಏಕೆ ತಡ ಬೇಗನೆ ಪ್ಲೇ ಸ್ಟೋರ್ ಗೆ ಹೋಗಿ ಅಪ್ ಡೌನ್ಲೋಡ್ ಮಾಡಿ ಮತ್ತು ಹಣ ಗಳಿಸಲು ಪ್ರಾರಂಭಿಸಿ. ಮೊದಲು ನೀವು ಗಳಿಸುವಾಗ ಹಲವು ಅಡೆತಡೆಗಳು ಎದುರಾಗಬಹುದು. ನೀವು ಇದನ್ನೆಲ್ಲಾ ಬಿಟ್ಟು ನಿಮ್ಮ ಗುರಿ ನಿಮ್ಮ ಯಶಸ್ಸಿನ ಕಡೆ ಇರಲಿ. ನಿಮ್ಮ ಗಳಿಕೆಯ ಜೀವನವು ಸುಖಕರವಾಗಿರಲಿ ಮತ್ತು ನಿಮ್ಮ ಕನಸು ನನಸಾಗಲಿ.

Leave a Comment