ಮನೆಯಲ್ಲಿ ಕುಳಿತು ಕೇವಲ ಮೊಬೈಲ್ ನಿಂದಾ ಹಣ ಪಡೆಯಿರಿ 2025
ಮನೆಯಲ್ಲಿ ಕುಳಿತು ಹಣ ಗಳಿಸಲು ಎರಡು ಉತ್ತಮ ಆಪ್ ಗಳು ಇನ್ನು ಮುಂದೆ ಪಾಕೆಟ್ ಮನಿ ಮಾಡುವುದು ತುಂಬಾ ಸುಲಭ ಬೆಸ್ಟ್ 2 ಅಪ್ಸ್

ಆ್ಯಪ್ ನಾ ಪರಿಚಯ
“ಒಟ್ಟಾರೆಯಾಗಿ ನನ್ನ ಅನಿಸಿಕೆ” “ಹಣ ಗಳಿಸಲು ಉತ್ತಮವಾದ ಎರಡು ಆಪ್ ಗಳು” ಆತ್ಮೀಯರೇ ಪ್ಲೇ ಸ್ಟೋರ್ ನಲ್ಲಿ ಹಲವು ಆಪ್ ಗಳು ಹಣಗಳಿಸಲು ಇದೆ. ಅದರಲ್ಲಿ ಹುಡುಕಿ ಹಣ ಕೊಡುವುದು ಯಾವುದು? ಕೊಡದೆ ಇರುವುದು ಯಾವುದು?ಎಂಬುದನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಆದರೆ ಈ ಲೇಖನದಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳು ದೂರವಾಗುತ್ತದೆ. ನಾನು ನಿಮಗಾಗಿ ಪ್ಲೇ ಸ್ಟೋರ್ ನಿಂದ ಹುಡುಕಲಾದ ಎರಡು ಹಣಗಳಿಸುವ ಆಪ್ ಗಳನ್ನು ಇಲ್ಲಿ ನಿಮಗೆ ತಿಳಿಸಲಿದ್ದೇನೆ. ಇವು ನಂಬಿಕೆಗೆ ಅರ್ಹವಾಗಿದ್ದು. ನೀವು ಕಲಿಕೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಹಣವನ್ನು ನಿರ್ದಿಷ್ಟ ಸಮಯದಲ್ಲಿ ನಿಮಗೆ ಕಳಿಸುತ್ತಾರೆ. ಹಾಗಾದರೆ ತಡ ಮಾಡುವುದು ಬೇಡ ಬನ್ನಿ ಆ ಎರಡು ಆಪ್ ಗಳ ಕುರಿತು ತಿಳಿದುಕೊಳ್ಳೋಣ. “ಹಣ ಗಳಿಸಲು ಸುಲಭವಾಗಿರುವ ಎರಡು ಆಪ್ ಗಳು” ಇದನ್ನು ಕಂಡು ಹಿಡಿಯುವುದು ತುಂಬಾ ಕಷ್ಟಕರವಾಗಿದ್ದರು ನಾನು ನಿಮಗಾಗಿ ಹಲವಾರು ಬ್ಲಾಗ್ ಗಳು ವಿಡಿಯೋಗಳು ಆಪ್ ಗಳು ಆಪ್ ಗಳಿಗೆ ನೀಡಲಾಗಿರುವ ವಿಮರ್ಶೆಗಳು ಇವೆಲ್ಲವನ್ನು ಕ್ರೂಢೀಕರಿಸಿ ನಿಮಗೆ ಉತ್ತಮವಾದ ಎರಡು ಈ ಎರಡು ಆಪ್ ನ್ನು ಹುಡುಕಿಕೊಂಡು ಬಂದಿದ್ದೇನೆ.
ಆ್ಯಪ್ ನಿಂದಾ ಹಣ ಹೇಗೆ ಗಳಿಸುವುದು
- . ಇದರಲ್ಲಿ ಹಣಗಳಿಸುವುದು ಹೇಗೆ? ದಿನಕ್ಕೆ ಎಷ್ಟು ಗಳಿಸಬಹುದು? ಗಳಿಸಿದ ಹಣವನ್ನು ತೆಗೆದುಕೊಳ್ಳುವುದು ಹೇಗೆ? ಈ ಹಬ್ಬಗಳ ನಿಯಮ ಮತ್ತು ಗೌಪ್ಯತೆಗಳು ಏನು? ಎಂಬುದರ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ವಿಷಯಗಳು (contents)01
- .”ಹಣ ಗಳಿಸಲು ಉತ್ತಮವಾದ ಎರಡು ಆಪ್ ಗಳು
- “02. “ಹಣ ಗಳಿಸಲು ಸುಲಭವಾಗಿರುವ ಎರಡು ಆಪ್ ಗಳು
- “03.” ಮೊದಲು Money Earning App-Chillar ಅನ್ನು ಡೌನ್ಲೋಡ್ ಮಾಡಿರಬೇಕು
- .”04.”ಮನಿ ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar) ನ್ನು ಓಪನ್ ಮಾಡುವ ವಿಧಾನ
- “05.”ಮನಿ ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar) ನಲ್ಲಿ ಹಲವು ವಿಧಾನಗಳ ಮೂಲಕ ಗಳಿಸಬಹುದು
- ” 06. “ಹಣ ಹಿಂದೆ ತೆಗೆದುಕೊಳ್ಳುವ ವಿಧಾನ
- “07. “ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ”
- 08.”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ಹಣ ಗಳಿಸುವ ವಿಧಾನ
- . “ಹಣವನ್ನು ಗಳಿಸಲು ಮೊದಲು ಖಾತೆ ರಚಿಸಬೇಕು”
- 10.”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ (Earn money online cash Rupiyo)
- “11. “ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ”
- 12.”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ಹಣ ಗಳಿಸುವ ವಿಧಾನ
- “13. “ಹಣವನ್ನು ಗಳಿಸಲು ಮೊದಲು ಖಾತೆ ರಚಿಸಬೇಕು
- “14.”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ಸುರಕ್ಷಾವಾಗಿದೆ”
- 15.”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ಹಣ ತೆಗೆದುಕೊಳ್ಳುವ ವಿಧಾನ”
ಅವುಗಳೆಂದರೆ :01.ಮನಿ ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar)02.ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ (Earn money online cash Rupiyo)01.ಮನಿ ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar) ಮನೆ ಅರ್ನಿಂಗ್ ಆಪ್ ಚಿಲ್ಲರ್ ಒಂದು ಹಣಗಳಿಗೆ ಆಪ್ ಆಗಿದ್ದು. ಇದು ಹಣ ಗಳಿಸಲು ಉತ್ತಮ ಮಾರ್ಗವಾಗಿದೆ. ನೀವು ಇದರಲ್ಲಿ ಹೇಗೆ ಹಣವನ್ನು ಗಳಿಸಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣ.”
1 chillar app (ಚಿಲ್ಲರ ಆ್ಯಪ್)
ಆ್ಯಪ್. ನಾ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಗೆ (how to download app)
ಮೊದಲು Money Earning App-Chillar ಅನ್ನು ಡೌನ್ಲೋಡ್ ಮಾಡಿರಬೇಕು.” ನೀವು ಪ್ಲೇ ಸ್ಟೋರ್ ಗೆ ಪೇಟಿ ನೀಡಿ ಸರ್ಚ್ ಮಾಡುವಲ್ಲಿ. ಸರಿಯಾಗಿ ಮನಿ ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar) ಎಂದು ಹುಡುಕಿ ಅಲ್ಲಿ ಸಿಗುವ ಮೊದಲ ಆಪನ್ನು ಸ್ಥಾಪಿಸಿ. ಅಥವಾ ನಿಮ್ಮ ಮೊಬೈಲ್ ನಲ್ಲಿರುವ ಕ್ರೋಮ್ ಅಥವಾ ಯಾವುದೇ ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ಸರ್ಚ್ ಮಾಡುವಲ್ಲಿ ಎಂದು ಹುಡುಗಿ ಮತ್ತು ಅಲ್ಲಿ ಕಂಡು ಬರುವ ಮೊದಲ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅಲ್ಲಿಂದ ನೇರವಾಗಿ ನೀವು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೂ ಆ ವೆಬ್ಸೈಟ್ನಲ್ಲಿ ನಿಮಗೆ ಇರುವ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲಾಗಿದೆ ನೀವು ಸ್ವಲ್ಪ ಸಮಯ ತೆಗೆದುಕೊಂಡು ಅದನ್ನು ಓದಿಕೊಳ್ಳಬಹುದು. “ಮನಿ ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar) ನ್ನು ಓಪನ್ ಮಾಡುವ ವಿಧಾನ”ಮನಿ ಈರ್ನಿಂಗ್ ಆಪ್ – ಚಿಲ್ಲರ್ ನ್ನು ಪ್ಲೇ ಸ್ಟೋರ್ ನಲ್ಲಿ ಸ್ಥಾಪಿಸಿದ ನಂತರ

ಲಾಗಿನ್ ಮಾಡೋದು ಹೇಗೆ (how to login)
ಆಪ್ ಅನ್ನು ಓಪನ್ ಮಾಡಿ ನಂತರ ನಿಮ್ಮ ಗೂಗಲ್ ಅಕೌಂಟ್ ಅಥವಾ ಫೋನ್ ನಂಬರ್ ಮೂಲಕ ಲಾಗಿನ್ ಮಾಡಿ. ಫೋನ್ ನಂಬರ್ ಮೂಲಕ ಲಾಗಿನ್ ಮಾಡಲು ಓಟಿಪಿ ಅಗತ್ಯವಾಗಿದೆ.”ಮನಿ
ಆ್ಯಪ್ ನಿಂದಾ ಹಣ ಗಲಿಸೋದು ಹೇಗೆ (how to earn money)
- ಈರ್ನಿಂಗ್ ಆಪ್ – ಚಿಲ್ಲರ್ (Money Earning App-Chillar) ನಲ್ಲಿ ಹಲವು ವಿಧಾನಗಳ ಮೂಲಕ ಗಳಿಸಬಹುದು” -ಮನಿ ಈರ್ನಿಂಗ್ ಆಪ್ – ಚಿಲ್ಲರ್ ನ ಮೂಲಕ ರೆಫರ್ ಮಾಡಿ ನಿಮ್ಮ ಗೆಳೆಯ ಅಥವಾ ಸಂಬಂಧಿಕರೊಂದಿಗೆ ಹಣವನ್ನು ಗಳಿಸಬಹುದಾಗಿದೆ.
- ಪ್ರತಿ ಯಶಸ್ವಿ ರೆಫರ್ ಗಳಿಗೆ ಇಂತಿಷ್ಟು ಹಣವನ್ನು ನೀಡಲಾಗುವುದು. ಈ ಮೂಲಕ ನಿಮ್ಮ ಹಣವನ್ನು ಹೆಚ್ಚಿಸಿಕೊಳ್ಳಬಹುದು.
- -ಮನಿ ಈರ್ನಿಂಗ್ ಆಪ್ – ಚಿಲ್ಲರ್ ನಲ್ಲಿ ಇರುವ ಹಲವು ಸಣ್ಣಪುಟ್ಟ ಟಾಸ್ಕ್ ಗಳು ಮೂಲಕ ನೀವು ಹಣವನ್ನು ಗಳಿಸಬಹುದಾಗಿದೆ. ಉದಾಹರಣೆಗೆ : ಅಲ್ಲಿರುವ ಕೆಲವು ಆಪ್ ಗಳನ್ನು ನೀವು ಡೌನ್ಲೋಡ್ ಮಾಡುವುದರ ಮೂಲಕ ಗಳಿಸಬಹುದಾಗಿದೆ.-
- ನೀವು ಪ್ರತಿದಿನವು ಆಪ್ ಗೆ ಭೇಟಿ ನೀಡುವುದರ ಮೂಲಕ ನೀವು ಪ್ರತಿದಿನದ ರಿವಾರ್ಡ್ ಗೆಲ್ಲಬಹುದು. ಇದು ಯಾವುದೇ ಟಾಸ್ ಇಲ್ಲದೆ ನೇರವಾಗಿ ಕಳಿಸಬಹುದಾದ ಸುಲಭ ಮಾರ್ಗವಾಗಿದೆ.- ಆಪ್ ನಲ್ಲಿ ಚಕ್ರ ತಿರುಗಿಸುವುದರ ಮೂಲಕ ಗಳಿಸಬಹುದಾಗಿದೆ
- . – ರೆಫರ್ ಮತ್ತು ಅರ್ನಿಂಗ್ ನಲ್ಲಿ ನೀವು ರೆಫರ್ ಮಾಡಿದ ವ್ಯಕ್ತಿಗಳ ಗಳಿಕೆಯ ಅರ್ಥದಷ್ಟು ಭಾಗವನ್ನು ನಿಮಗೆ ನೀಡಲಾಗುತ್ತದೆ.
ಆ್ಯಪ್ ನಿಂದಾ ಹಣ ನಾ ಪಡೆಯುವುದು (withdraw)ಮಾಡೋದು ಹೇಗೆ
“ಹಣ ಹಿಂದೆ ತೆಗೆದುಕೊಳ್ಳುವ ವಿಧಾನ”ಮನಿ ಈರ್ನಿಂಗ್ ಆಪ್ – ಚಿಲ್ಲರ್ ನಲ್ಲಿ ಹಣವನ್ನು ತೆಗೆದುಕೊಳ್ಳುವುದು ತುಂಬಾ ಸುಲಭ ಈ ವಿಧಾನವನ್ನು ಅನುಸರಿಸಿ ಹಣವನ್ನು ತೆಗೆದುಕೊಳ್ಳಬಹುದು.- ಮೊದಲು ಮನಿ ಈರ್ನಿಂಗ್ ಆಪ್ – ಚಿಲ್ಲರ್ ನಿಗದಿಸಿರುವ ನಿರ್ದಿಷ್ಟ ಹಣವನ್ನು ಗಳಿಸಿ ನಂತರ ನಿಮ್ಮ ಯುಪಿಐ ಐಡಿ ಅಥವಾ ನಿಮ್ಮ ಬ್ಯಾಂಕಿನ ಸಂಪೂರ್ಣ ಮಾಹಿತಿಯನ್ನು ನೀಡುವುದರ ಮೂಲಕ ಹಣವನ್ನು ತೆಗೆದುಕೊಳ್ಳಬಹುದು. ಇದಕ್ಕೆ ನಿಯಮ ಮತ್ತು ಷರತುಗಳು ಅನ್ವಯವಾಗುತ್ತದೆ. “ಸುರಕ್ಷಾ ಮತ್ತು ನಂಬಲು ಅರ್ಹವಾಗಿದೆ”ಮನಿ ಈರ್ನಿಂಗ್ ಆಪ್ – ಚಿಲ್ಲರ್ ಸುರಕ್ಷವಾಗಿದ್ದು ಇದು ನಿಮ್ಮ ಡೇಟಾವನ್ನು ಯಾವುದೇ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ನೀವು ಯಾವುದೇ ಚಿಂತೆ ಇಲ್ಲದೆ ಹಣವನ್ನು ಗಳಿಸಬಹುದು
2 ರೂಪಿಯೋ ಆ್ಯಪ್ (Rupiyo app
ಆ್ಯಪ್ ನಾ ಪರಿಚಯ
.02.”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ (Earn money online cash Rupiyo)” ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಮತ್ತೊಂದು ಹಣ ಗಳಿಸುವ ಹಕ್ಕಾಗಿದ್ದು ನೀವು ಎಲ್ಲಿ ಹಣವನ್ನು ಗಳಿಸಬಹುದಾಗಿದೆ. ನೀವು ಇಲ್ಲಿ ಕಳಿಸಿದ ಹಣವನ್ನು ಹಿಂದೆ ತೆಗೆದುಕೊಳ್ಳಬಹುದಾಗಿದೆ. “ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ” ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಸರ್ಚ್ ನಲ್ಲಿ ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ (Earn money online cash Rupiyo) ಎಂದು ಸರ್ಚ್ ಮಾಡಿ ಮೊದಲು ಬರುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಅಥವಾ ಕ್ರೋಮ ಅಥವಾ ಇನ್ನಿತರ ಬ್ರೌಸರ್ ನಲ್ಲಿ ಓಪನ್ ಮಾಡಿಕೊಂಡು ಇವರ ವೆಬ್ ಸೈಟ್ ಆದ https://rupiyo.app ನಲ್ಲಿ ಭೇಟಿ ನೀಡುವುದರ ಮೂಲಕ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮತ್ತು ಇವರ ಆಪ್ ನ ಕುರಿತು ಹಲವು ವಿಷಯಗಳನ್ನು ಅಲ್ಲಿ ನೀಡಲಾಗಿದೆ.”
ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ಹಣ ಗಳಿಸುವ ವಿಧಾನ”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ನೀವು ಸುಲಭವಾಗಿ ಸಣ್ಣಪುಟ್ಟ ಟಾಸ್ಕ್ಗಳನ್ನು ಮುಗಿಸುವುದರ ಮೂಲಕ ಹಣವನ್ನು ಗಳಿಸಬಹುದಾಗಿದೆ. ಹಣವನ್ನು ಗಳಿಸುವ ವಿಧಾನಗಳು ಹೀಗಿದೆ.
ಹಣ ಗಳಿಸುವುದು ಹೇಗೆ
- – ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ಆಪ್ ಗಳನ್ನು ಸ್ಥಾಪಿಸುವುದರ ಮೂಲಕ ನೀವು ಹಣವನ್ನು ಗಳಿಸಬಹುದು.-
- ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಈ ಆಪ್ ನಲ್ಲಿ ಸಣ್ಣಪುಟ್ಟ ಸರ್ವೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರ ಮೂಲಕ ಹಣವನ್ನು ಗಳಿಸಬಹುದು.
- – ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರನ್ನು ರೆಫರ್ ಮಾಡುವುದರ ಮೂಲಕ ನೀವು ಹಣವನ್ನು ಗಳಿಸಬಹುದಾಗಿದೆ.- ಡೈಲಿ ಚೆಕ್ಕಿನ್ನಲ್ಲಿ ದಿನವೂ ಭೇಟಿ ನೀಡುವುದರ ಮೂಲಕ ಹಣವನ್ನು ಗಳಿಸಬಹುದಾಗಿದೆ.
- “ಹಣವನ್ನು ಗಳಿಸಲು ಮೊದಲು ಖಾತೆ ರಚಿಸಬೇಕು” ಮೊದಲು ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ಡೌನ್ಲೋಡ್ ಮಾಡಿ ಆಪ್ ಅನ್ನು ಓಪನ್ ಮಾಡಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ನ ಮೂಲಕ ನೊಂದಾಯಿಸಿಕೊಳ್ಳಬೇಕು.
- ಮೊಬೈಲ್ ನಂಬರ್ ನ ಮೂಲಕ ಓಪನ್ ಮಾಡಲು ಓಟಿಪಿ ಅಗತ್ಯವಾಗಿದೆ. “ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ಸುರಕ್ಷಾವಾಗಿದೆ” ಆಪ್ ನಲ್ಲಿ ನೀವು ನೀಡಿರುವ ನಿಮ್ಮ ಯಾವುದೇ ಡೇಟಾವನ್ನು ದುರ್ಬಳಕೆ ಮಾಡಲಾಗುವುದಿಲ್ಲ
- . ಅದನ್ನು ಸುರಕ್ಷಿತ ಜಾಗದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ನೀವು ಯಾವುದೇ ಚಿಂತೆ ಇಲ್ಲದೆ ಆಪನ್ನು ಬಳಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ನೀಡಲಾಗಿರುವ ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನವರ ಅಧಿಕೃತ ವೆಬ್ಸೈಟ್ಯ ಭೇಟಿ ನೀಡಿ ನಿಯಮ ಮತ್ತು ಷರತ್ತುಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. “
Withdrawal ಮಾಡೋದು ಹೇಗೆ
ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ಹಣ ತೆಗೆದುಕೊಳ್ಳುವ ವಿಧಾನ”ಆರ್ನ್ ಮನಿ ಆನ್ಲೈನ್ ಕ್ಯಾಶ್ ರೂಪಿಯೋ ಆಪ್ ನಲ್ಲಿ ನೀವು ಹಣ ತೆಗೆದುಕೊಳ್ಳುವ ವಿಧಾನವು ಸುಲಭವಾಗಿದೆ. ನೀವು ನಿರ್ದಿಷ್ಟ ಹಣವನ್ನು ಗಳಿಸಿದ ಮುಖಾಂತರ ನಿಮ್ಮ ಯುಪಿಐ ಐಡಿ ಅಥವಾ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದರ ಮೂಲಕ ನಿಮ್ಮ ಹಣವನ್ನು ನಿಮ್ಮ ಖಾತೆಗೆ ತೆಗೆದುಕೊಳ್ಳಬಹುದಾಗಿದೆ.
“ಒಟ್ಟಾರೆಯಾಗಿ ನನ್ನ ಅನಿಸಿಕೆ” ಮನೆಯಲ್ಲಿ ಕುಳಿತು ಸುಲಭವಾಗಿ ಹಣ ಗಳಿಸುವ ಆಪ್ ಗಳನ್ನು ಹುಡುಕಾಟದಲ್ಲಿ ನನಗೆ ಸಿಕ್ಕ ಎರಡು ಅದ್ಭುತ ಆಪ್ಗಳು ಇವೆ ಆಗಿದೆ. ಇವುಗಳನ್ನು ಬಳಸಿಕೊಂಡು ನೀವು ನಿಜವಾದಹಣವನ್ನು ಗಳಿಸಬಹುದು. ಗಳಿಸಿದ ಹಣವನ್ನು ನಿಮ್ಮ ಖಾತೆಗೆ ಯಾವುದೇ ತೊಂದರೆ ಇಲ್ಲದೆ ತೆಗೆದುಕೊಳ್ಳಬಹುದು ಆಗಿದೆ .
ಉಪಸಂಹಾರ
(Conclusions) ಇವೆರಡು ಹಣ ಗಳಿಸುವ ಉತ್ತಮ ಆಪ್ ಗಳಾಗಿದ್ದು ನೀವು ಮನೆಯಲ್ಲಿ ಕುಳಿತು ನಿಮ್ಮ ಖರ್ಚಿಗೆ ಬೇಕಾದ ಪಾಕೆಟ್ ಹಣವನ್ನು ಸಂಪಾದಿಸಬಹುದು. ಪ್ಲೇ ಸ್ಟೋರ್ ನಲ್ಲಿ ಇನ್ನೂ ಹಲವು ಹಣ ಗಳಿಸುವ ಆಪ್ಗಳಿದ್ದು ಅದರಲ್ಲಿ ಸುಲಭ ವಿಧಾನದ ಮೂಲಕ ಹಣ ಗಳಿಸಬಹುದಾದ ಆಪ್ ಗಳು ಇದಾಗಿವೆ ಅಲ್ಲದೆ ಇಲ್ಲಿ ಗಳಿಸಿದ ಹಣವನ್ನು ನಿಮ್ಮ ಖಾತೆಗೆ ಯಾವುದೇ ತೊಂದರೆ ಇಲ್ಲದೆ ನೇರವಾಗಿ ತೆಗೆದುಕೊಳ್ಳಬಹುದು. ಸಾಧ್ಯವಾದಷ್ಟು ಹಣ ಗಳಿಸಲು ಪ್ರಯತ್ನಿಸಿ. ಶುಭವಾಗಲಿ, ಧನ್ಯವಾದಗಳು