ಸೌತ್ ಇಂಡಿಯನ್ ಟಾಪ್ ಬೆಸ್ಟ್ ಕ್ರೈಂ ಅಂಡ್ ಥ್ರಿಲ್ಲರ್ ಮೂವೀ ಪಾರ್ಟ್ -2

ಸೌತ್ ಇಂಡಿಯನ್ ಟಾಪ್ ಬೆಸ್ಟ್ ಕ್ರೈಂ ಅಂಡ್ ಥ್ರಿಲ್ಲರ್ ಮೂವೀ ಪಾರ್ಟ್ -2

ರಹಸ್ಯ ಮತ್ತು ಕ್ರೈಂ ನಾ ರೋಚಕ ಜಗತ್ತಿಗೆ ಸ್ವಾಗತ

ಸೌತ್ ಇಂಡಿಯನ್ ಟಾಪ್ ಬೆಸ್ಟ್ ಕ್ರೈಂ ಅಂಡ್ ಥ್ರಿಲ್ಲರ್ ಮೂವೀ ಪಾರ್ಟ್ –

ಡಿಟೆಕ್ಟಿವ್ ಕ್ರೈಂ ಥ್ರಿಲ್ಲರ್ ಮೂವೀ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ ಪ್ರತಿ ಸೀನ್ ನಲ್ಲು ಏನಾಗುತ್ತೆ ಅಂತ ಕೂತುಹಲ ಮೂಡಿಸುತ್ತೆ ಆ ತರಹದ ಕೆಲವು ಮೋವಿಗಳನ್ನು ನಿಮ್ಮ ಮುಂದೆ ತರೋದಿಕ್ಕೆ ಪ್ರಯತ್ನ ಮಾಡಿದ್ದೀವಿ ಬೆಸ್ಟ್ ಮೂವೀ ಲಿಸ್ಟ್ ಈ ಕೆಳಗಿನಂತೆ ನಿಮ್ಮ ಮುಂದೆ

ಸೌತ್ ಇಂಡಿಯನ್ ಟಾಪ್ ಬೆಸ್ಟ್ ಕ್ರೈಂ ಅಂಡ್ ಥ್ರಿಲ್ಲರ್ ಮೂವೀ ಪಾರ್ಟ್ -2

HIT – FIRST CASE (ಹಿಟ್ ಫಸ್ಟ್ ಕೇಸ್)

ಹಿಟ್ ಫಸ್ಟ್ ಕೇಸ್ ಮೂವೀ imb ರೇಟಿಂಗ್ ನಲ್ಲಿ 7.6 ಪಾಯಿಂಟ್ಸ್ ಅನ್ನು ಹೊಂದಿದೆ ಥ್ರಿಲ್ಲರ್ ಮತ್ತು ಕ್ರೈಂ ಈ ತರ ಸಿನಿಮಾನ who -dun-it ಅಂತ ಕರೀತಾರೆ ಇದರರ್ಥ ಏನಂದ್ರೆ ಭಯಂಕರವಾದ ಕ್ರೈಂ ನಡೀತಾ ಇದೆ ಯಾಕೆ ಮಾಡ್ತಾ ಇದ್ದಾರೆ ಯಾರು ಮಾಡ್ತಾ ಇದ್ದಾರೆ ಕ್ರಿಮಿನಲ್ಸ್ ನಾ ಹೇಗೆ ಕಂಡುಹಿಡಿತಾರೆ ಅನ್ನೋದೇ ಇದರರ್ಥ ವಿಕ್ರಮ್ ಮೋವೀಯ ನಾಯಕ ಇವರು ಮೊದಲಿಗೆ ತಮ್ಮ persnol ಲೈಫ್ನಲ್ಲಿ ಹೆಲ್ತ್ ಪ್ರಾಬ್ಲಮ್ ಹಿಂದಾ ಸ್ಟ್ರಗಲ್ ಮಾಡ್ತಾ ಇರ್ತಾರೆ ಇದ್ದಕಿದ್ದಗೆ ಒಂದು ಹುಡುಗಿಯ ಕಿಡ್ನಾಪ್ ಅಗಿದೆ ಅಂತಾ ಕಂಪ್ಲೇಂಟ್ ಬರುತ್ತೆ ವಿಕ್ರಮ್ ಕೂಡಾ ತನ್ನ girlfriend ನಾ ಕಳಿದುಕೊಂಡು ಇರ್ತಾನೆ ಸೇಮ್ ಕಂಪ್ಲೇಂಟ್ ಬಂದಮೇಲೆ ವಿಕ್ರಮ್ ಇನ್ವೆಸ್ಟಿಗೇಷನ್ ಸ್ಟರ್ಟ್ ಮಾಡ್ತಾನೇ ಈ ಕಿಡ್ನಾಪ್ ನಾ ಮಾಡಿರೋದು ಯಾರು ಮತ್ತು ಯಾಕೆ ಹಾಗೂ ಅವನ ಹುಡುಗಿನ ಕೂಡಾ ಅವರೇ ಕಿಡ್ನಾಪ್ ಮಾಡಿದರ ಅನ್ನೋದೇ ಸಿನಿಮಾದ ಒನ್ ಲೈನ್ ಸ್ಟೋರಿ

  • CAST. : vishwak sen Meenakshi choudhary adive sesh srinath mogati
  • Director : Rajkumar Rao
  • Ott platform : youtube(free) amazon(free)
  • AVailable Language : ಕನ್ನಡ telugu

Thalavan (ತಲವನ್ )

ತಲವಾನ್ ಮೂವೀ ಥ್ರಿಲ್ಲರ್ imb ರೇಟಿಂಗ್ 7.2 ಅನ್ನು ಹೊಂದಿದೆ ಸಿನಿಮಾದ ಒನ್ ಲೈನ್ ಸ್ಟೋರಿ ಏನಂದ್ರೆ ಕಾರ್ತಿಕ್ ಹೊಸದಾಗಿ ಪೊಲೀಸ್ ಆಫೀಸರ್ ಆಗಿ ಜಾಯಿನ್ ಆಗಿರ್ತಾರೆ ಅದೇ ಆಫೀಸ್ ನಲ್ಲಿ ci ಆಗಿ ಜಯಶಂಕರ್ ಕೊಡ ಅಲ್ಲೇ ವರ್ಕ್ ಮಾಡ್ತಾ ಇರ್ತಾರೆ ಇವರಿಬ್ಬರೂ ನಡುವೆ ego clash ಆಗಿ ಆಗಾಗ ಜಗಳ ನಡೀತಾ ಇರುತ್ತೆ ಸಡನ್ ಆಗಿ ಒಂದು ದಿನ ಒಂದು ಮಹಿಳೆಯ ಡೆಡ್ ಬಾಡಿ ನಾ ಜಯಶಂಕರ ಅವರ ಮನೆ ಮೇಲೆ ಸಿಗುತ್ತೆ ಇದನ್ನ ಮಾಡಿದ್ದು ಯಾರು ಇದು ಕೊಲೆನಾ ಸುಸೈಡ್ ಜಯಶಂಕರ ಅವರೇ ಕೊಲೆ ಮಾಡಿದ್ದರ್ ಬೇರೆಯವರ ಇದೆಲ್ಲಾ ಮೂವೀ ಲೀ ನೀವು ನೋಡಬಹುದು

  • Cast : Asif Ali.Biju menon Miya George
  • Director : Jis Joy
  • Ott platform : SonyLIV
  • Availble Language : ಕನ್ನಡ malayalam telugu
MOVIE NAMEReleased Year
Hit First case‧ Crime/Thriller/action2020
Thalavan – crime /Thriller ‧2024
Golam crime/thriller2025
Anweshippin Kandethum – thriller2025
Birbal (ಬೀರಬಲ್) – thriller2019
salute – crime/thriller2022

Golam (ಗೋಳಂ)

ಮೂವೀ ಶುರು ನಲ್ಲಿ ಒಂದು ಕಂಪನಿ ಮ್ಯಾನೇಜರ್ ತನ್ನ ಕ್ಯಾಬಿನ್ ನಲ್ಲಿ ಟೀ ಕುಡಿತ ಇರಬೇಕಾದರೆ ತನ್ನ ಬಟ್ಟೆ ಮೇಲೆ ಬೀಳುತ್ತೆ ಕ್ಲೀನ್ ಮಾಡಿಕೊಳ್ಳೋಕೆ ಅಂತ ವಾಶ್ ರೂಮ್ ಒಳಗೆ ಹೋಗ್ತಾನೆ ಅದರೇ ಎಷ್ಟೋ ಸಮಯ ಆದ್ರೂ ಮ್ಯಾನೇಜರ್ ಅಚೇನೆ ಬರೋದಿಲ್ಲ ಏನಾಗಿದೆ ಅಂತ ಅಲ್ಲೇ ಕೆಲ್ಸಾ ಮಾಡೋ employes ನೋಡೋದಿಕ್ಕೆ ಅಂತ ಹೋದಾಗ ಮ್ಯಾನೇಜರ್ ಸತ್ತು ಕೆಳಗ ಬಿದ್ದೀರ್ತಾನೆ ಇದು ಹೇಗೆಸಾಧ್ಯವಾಯಿತು ಅಂತ ಎಲ್ಲರೂ ನೋಡ್ತಾ ಇರ್ತಾರೆ ನಿಜವಾಗಲೂ ಅದು ಕೊಲೆನ ಇಲ್ಲಾ ಸುಸೈಡ್ ಇಲ್ವೋ ಆಕ್ಸಿಡೆಂಟ್ ಅನ್ನೋದೇ ಕುತೂಹಲ ಮೂವೀ next ಹೇಗೆ ಇನ್ವೆಸ್ಟಿಗೇಷನ್ ನಡಿಯುತ್ತೇ ಅನ್ನೋದೇ ಮೋವಿಯ ಒನ್ ಲೈನ್ ಸ್ಟೋರಿ

  • Cast. : Ranjit sanjeev Dinesh pothan
  • Director : Samjad
  • Ott platform : Amazon prime
  • Available language : ಕನ್ನಡ telugu malayalam

Anweshippin Kandethum

Anweshippin Kandethum ಮೂವೀ imb ನಲ್ಲಿ 7.4 ರೇಟಿಂಗ್ ಅನ್ನು ಹೊಂದಿದೆ ಥ್ರಿಲ್ಲರ್ ಡ್ರಾಮಾ ಆನಂದ ನಾರಾಯಣ si ಮೊವಿಯ ನಾಯಕ ಲವ್ಲಿ ಎನ್ನೋ ಹುಡುಗಿಯ ಕೊಲೆ ಆಗಿರುತ್ತೆ ಅದನ್ನು ಆನಂದ ನಾರಾಯಣ ಅವರೇ ಇನ್ವೆಸ್ಟಿಗೇಟ್ ಮಾಡಿ ಯಾರು ಅಂತ ಕಾಂಡುಹಿಡಿತಾರೆ ಹಿಡಿದ ಮೇಲೆ ಕೋರ್ಟ್ ಗೆ ಸಬ್ಮಿಟ್ ಮಾಡೋ ಸಮಯದಲ್ಲಿ ಅಪರಾಧಿ ಸುಸೈಡ್ ಮಾಡ್ಕೊಂಡು ಸಾಯ್ತಾನೇ ಇವರ ಬೇಜವಾಬ್ದಾರಿತನ ಅಂತ ಕೆಲಸದಿಂದ ಸಸ್ಪೆಂಡ್ ಮಾಡ್ತಾರೆ ಆಮೇಲೆ ಆನಂದ ಅವರ ಹಿರಿಯ ಅಧಿಕಾರಿ ಅವರಿಗೆ ಕೊನೆಯ ಅವಕಾಶ ನೀಡುತ್ತಾರೆ ಅದು ಏನಂದ್ರೆ 6 ವರ್ಷದ ಹಿಂದೆ ಒಂದು ಹಳ್ಳಿಯಲ್ಲಿ ಕೊಲೆ ಆಗಿರುತ್ತೆ ಮತ್ತು ಆ ಮಹಿಳೆ ಪ್ರೆಗ್ನೆಂಟ್ ಕೂಡಾ ಆಗಿರುತ್ತಾಳೆ ಇದನ್ನೆಲ್ಲ ಮಾಡಿದ್ದು ಯಾರು ಅಂತ ಆನಂದ ಮತ್ತು ಅವನ ಟೀಮ್ ಇನ್ವೆಸ್ಟಿಗೇಷನ್ ಮಾಡಿಕೆ ಸ್ಟಾರ್ಟ್ ಮಾಡ್ತಾರೆ ಮೂವೀ ಟ್ವಿಸ್ಟ್ ಏನಂದ್ರೆ ಈ ಕೊಲೆಯ ಇನ್ವೆಸ್ಟಿಗೇಷನ್ 2-3 ಸಾರಿ ಆಗಿರುತ್ತೆ ಮತ್ತು ಆ ಹಳ್ಳಿಯ ಜನ ಪೊಲೀಸ್ ವಿರುದ್ಧ ಆಗಿ ಇರ್ತಾರೆ

  • Cast. : Thovino thomas Shammi tilkan manushi khair
  • Director : Drawin Kuriakase
  • Ott platform : Netflix
  • Available language : ಕನ್ನಡ ತೆಲುಗು ತಮಿಳ ಮಲಯಾಳಂ

Birbal (ಬೀರಬಲ್)

ಬೀರಬಲ್ imb ನಲ್ಲಿ 7.7 ರೇಟಿಂಗ್ ಅನ್ನು ಹೊಂದಿದೆ ಥ್ರಿಲ್ಲರ್ ಕ್ರೈಂ ಮೂವೀ ಶುರುನಲ್ಲಿ ಇಬ್ರೂ ಮಾತಾಡೋದನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿ ಆತನಿಗೆ ಗೊತ್ತಿರೋ ಕ್ಯಾಬ್ ಡ್ರೈವರ್ ಮನೆಗೆ ಹೋಗೋ ಟೈಮ್ ನಲ್ಲಿ ಡ್ರೈವರ್ ಕೊಲೆ ಆಗುತ್ತೆ ಈ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗೋ ಪಬ್ ಹುಡುಗನ ಈ ಕೇಸ್ ನಲ್ಲಿ ಫಿಟ್ ಮಾಡ್ತಾರೆ ಪೊಲೀಸ್ ನಿಜವಾಗ್ಲೂ ಈ ಕೊಲೆ ನಾ ಮಾಡಿದ್ದು ಯಾರು ಮತ್ತು ಯಾಕೆ ಅನ್ನೋದೇ ಒನ್ ಲೈನ್ ಸ್ಟೋರಿ ಮೋವೀಲಿ ಟ್ವಿಸ್ಟ್ ಏನಂದ್ರೆ ಸುಮಾರು ವರ್ಷಗಳ ನಂತರ ಹೀರೋ ಮಹೇಶ್ ದಾಸ್ ಕೇಸ್ ನ ಇನ್ವೆಸ್ಟಿಗೇಷನ್ ಮಾಡ್ತಾನೇ ರಿಸರ್ಚ್ ಮಾಡೋ ಸೀನ್ to scene ಕೂತುಹಲ ಮೊಡಿಸುತ್ತೆ

  • Cast. : MG Srinivas Rukmini Vasant
  • Director : MG Srinivas
  • Ott platform : Youtube (free)
  • AVailable language. : ಕನ್ನ

Salute (ಸೆಲ್ಯೂಟ್)

ಸೆಲ್ಯೂಟ್ ಮೂವೀ imb ನಲ್ಲಿ 7 ರೇಟಿಂಗ್ ಹೊಂದಿದೆ ಕ್ರೈಂ ಥ್ರಿಲ್ಲರ್ ಅರವಿಂದ ಕರಣಕರ ಪೊಲೀಸ್ ಆಫೀಸರ್ ಹೈಯರ್ ಎಜುಕೇಷನ್ ಗೆ ಅಂತ ಡ್ಯೂಟಿ ಗೆ ಲೀವ್ ಮಾದೀರ್ತಾರೆ ಆದರೆ ಅರವಿಂದ್ ಗೆ ಒಂದು ಕೇಸ್ solve ಆಗದೆ ಇರೋದು ಅವನನ್ನ ಕಾಡ್ತಾ ಇರುತ್ತೆ ಆ ಕೇಸ್ ನಲ್ಲಿ ಅರವಿಂದ ಅವರ ಅಣ್ಣ ಕೂಡಾ invole ಅಗೀರ್ತಾರೆ ಅರವಿಂದ ಆ ಕೇಸ್ ನಾ ಕ್ಲಿಯರ್ ಮಾಡಿದ್ರೆ ಅವನಿಗೆ ಮತ್ತು ಅವನ ಅಣ್ಣನಿಗೂ ಪ್ರಾಬ್ಲಮ್ ಆಗುತ್ತೆ ಅರವಿಂದ ಕೇಸ್ ನಾ solve ಮಾಡ್ತಾನ ಅನ್ನೋದೇ ಮೂವೀ cop ಒನ್ ಲೈನ್ ಸ್ಟೋರಿ

  • Cast : Dalqueer Salman manoj Dayon
  • Director : Baby Sanjay
  • Ott platform : Youtube (free)
  • Available language : ಕನ್ನಡ telugu malayalam

ಈ .ತರಹದ ಕಂಟೆಂಟ್ blog ಇನ್ಮೇಲೆ ಜಾಸ್ತಿನೇ ಪೋಸ್ಟ್ ಮಾಡ್ತೀವಿ ಕೀಪ್ ಸಪೋರ್ಟ್

https://vicharavedhike.com

Leave a Comment