ಸೌತ್ ಇಂಡಿಯಾ ಟಾಪ್ 10 ಕ್ರೈಂ ಥ್ರಿಲ್ಲರ್ ಮೂವೀಸ್ https://vicharavedhike.com/
ಇತ್ತೀಚಿಗೆ ಮೂವೀಸ್ ಒಂದರ ಮೇಲೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಬರ್ತಾ ಇರೋದು ನಮಗೆ ಗೊತ್ತೇ ಆದರೇ ಎಲ್ಲರಿಗೂ ಕೂಡಾ ಇಷ್ಟ ಆಗುವಂತ category ಅಂದ್ರೆ ಅದು ಕ್ರೈಂ ಥ್ರಿಲ್ಲರ್ ಮತ್ತು suspense ಸಿನಿಮಾಗಳು ಯಾಕಂದ್ರೆ ಈ ತರ ಮೂವೀಸ್ ಗಳಲ್ಲಿ ಒಂದೊಂದು ಸೀನ್ ಕೂಡಾ ಮಿಸ್ ಮಾಡೋಕೆಆಗೋದಿಲ್ಲ ಯಾಕಂದ್ರೆ ಮುಂದೆ ಏನಾಗುತ್ತೆ ಮುಂದೆ ಏನಾಗುತ್ತೆ ಅಂತ ಪ್ರತಿ ಸೀನ್ ಕೂಡಾ ನಮಗೆ. ಸಾಕಷ್ಟು ಕುತೂಹಲ ಮೋಡಿಸುತ್ತೆ ಆ ತರ ಸಿನಿಮಾಗಳಲ್ಲಿ ಕೆಲವೊಂದನ್ನು ಕೆಳಗಡೆ ಲಿಸ್ಟ್ ಮಾಡಿದ್ದೀನಿ ಇನ್ನು ಹೆಚ್ಚು ಬೇಕಾದ್ರೆ ಕೆಳಗಡೆ ಕಾಮೆಂಟ್ ಮಾಡಿ

ರೇಖಾಚಿತ್ರ (2025)
ರೇಖಾಚಿತ್ರ ಕ್ರೈಂ ಮತ್ತು ಮಿಸ್ಟರಿ imb ರೇಟಿಂಗ್. 8.2/10 ಇದೆ. 2 ಗಂಟೆ 19 ನಿಮಿಷ ಮೂವೀ. CI ವಿವೇಕ್ ರಮ್ಮಿ ಆಡಿ 15 ಲಕ್ಷ ಗೆದ್ದೀರರ್ತಾನೆ ಆದರೆ ಅವನು ಪೊಲೀಸ್ ಅಧಿಕಾರಿ ಆದ್ದರಿಂದ ಬೆಟ್ಟಿಂಗ್ ಗೇಮ್ ಆಡಿದ್ದಾನೆ ಎಂದು ಸಸ್ಪೆಂಡ್ ಆಗಿರ್ತಾನೆ ಅದರೇ ಮಲ್ಲಿಕಾಪುರ ಎಂಬಾ ಊರಿನಲ್ಲಿ ರಾಜನ್ ಎಂಬಾ ವ್ಯಕ್ತಿ ತನಗೆ ತಾನೇ ಶೂಟ್ ಮಾಡ್ಕೊಂಡು ಸಾಯ್ತಾನೆ ಆದರೆ ರಾಜನ್ ಸತ್ತಿದ್ದು ಒಂದು ದೇಹನ ಹುತಾಕಿರೋ ಜಾಗದಲ್ಲೇ ಸಾಯ್ತನೆ ಅದೇ ಜಾಗದಲ್ಲಿ ಯಾಕ್ ಸಾಯ್ತನೇ ಆ ಹೂತಾಕಿರೋ ದೇಹ ಯಾರದು ಎಂದು ಪೊಲೀಸರು ಇನ್ವೆಸ್ಟಿಗೇಷನ್ ಮಾಡಲು ಶುರು ಮಾಡ್ತಾರೆ ಇದೆ ಮೂವೀ ಒನ್ ಲೈನ್ ಸ್ಟೋರಿ
- CAST – Asif Ali..anuswara raajan
- Director- Jofin T Chacko
- Ott platform – sonyliv
- available language – ಕನ್ನಡ malayalam (original) Telugu Tamil
ಏಜೆಂಟ್ ಸಾಯಿ ಶ್ರೀನಿವಾಸ ಆತ್ರೇಯ (agent sai srinivas athreya)
ಏಜೆಂಟ್ ಸಾಯಿ ಶ್ರೀನಿವಾಸ ಆತ್ರೇಯ ಮೂವೀ 8.3/10 imb ರೇಟಿಂಗ್ಥ್ರಿ ಇದೆ ಸಿನಿಮಾ ಕಾಮಿಡಿ ಜಾನರ್ ಡಿಟೆಕ್ಟಿವ್ ಮೂವೀ ಹೀರೋ ಮೂವೀಲಿ ಸಣ್ಣ ಪುಟ್ಟ ಕೇಸಗಳನ್ನ solve ಮಾಡ್ತಾ ಇರ್ತಾನೆ ಆದ್ರೆ ಅವನು ಇರೋ ಸಿಟೀಲಿ ಇದ್ದಕಿದ್ದಂತೆ ಸತ್ತ ದೇಹಗಳು ರೈಲಿನ ಟ್ರ್ಯಾಕ್ ನಲ್ಲಿ ಸಿಗ್ತಾ ಇರ್ತಾವೆ ಇದನ್ನ ಪತ್ತೆ ಮಾಡಲು ಹೊರಟ ಹೀರೋ ನೆ ಜೈಲ್ ಗೆ ಹೋಗಬೇಕಾಗುತ್ತೆ ಮುಂದೆ ಹೀರೋ ಕೇಸ್ ನಾ ಹೇಗೆ solve ಮಾಡ್ತಾನೇ ಅನ್ನೋದೇ ಮೂವೀ ಯಾ ಒನ್ ಲೈನ್ ಸ್ಟೋರಿ
- CAST – Naveen Polishetty suhas Shruti Sharma
- Director- swaroop Sharma
- Ott platform – MX player. Prime video. YouTube (free)
- available language – ಕನ್ನಡ. Telugu Hindi
ಶಾಖಾಹಾರಿ
ಶಾಖಾಹಾರಿ imb ನಲ್ಲಿ 7.5/10 ರೇಟಿಂಗ್ ಹೊಂದಿದೆ ಕ್ರೈಂ ಥ್ರಿಲ್ಲರ್ ಮೋವಿ ಮೃಘವಾದ ಪೊಲೀಸ್ ಸ್ಟೇಶನ್ ನಿಂದಾ ಒಬ್ಬ ಆರೋಪಿ ತಪ್ಪಿಸಿಕೊಂಡು ಹೀರೋ ಅವರ ಹೋಟೆಲ್ ನಲ್ಲಿ ಸಹಾಯ ಕೇಳ್ಕೊಂಡು ಬಚ್ಚಿ ಕೊಟ್ಕೋತಾನೆ ಆಮೇಲೆ ಪೊಲೀಸ್ ಅವರು ಅವನನ್ನ ಹಿಡಿತಾರ? ಅವನು ಪೊಲೀಸ್ ಸ್ಟೇಷನ್ ಯಾಕೆ ಹೋದ ಆರೋಪಿ ಯಾರು ಅನ್ನೋದೇ ಮೂವೀ ಯಾ ಒನ್ ಲೈನ್ ಸ್ಟೋರಿ
- CAST – Rangayana Raghu.Gopal Deshpande vinay Sujay shastri
- Director – Sandeep sunkad
- Ott platform – Amazon prime aha
- Available language – ಕನ್ನಡ telugu
ಅಂಜನಾ ಪಾತೀರಾ
ಅಂಜನಾ ಪಾತೀರಾ imb ನಲ್ಲಿ 7.9/10 ರೇಟಿಂಗ್ ಹೊಂದಿದೆ ಥ್ರಿಲ್ಲರ್ ಕ್ರೈಂ ಮೂವೀ ಪ್ರಸ್ತುತ ವ್ಯವಸ್ಥೆಯ ಅನ್ಯಾಯದಿಂದ ಬೇಸತ್ತ ಯುವಕ system ವಿರುದ್ಧ ಯಾವ ರೀತಿ ತನ್ನ ಸೇಡು ತೀರಿಸಿಕೊಳ್ಳುವ ಅನ್ನೋದು ಮೂವೀಯ ಒಂದು ಭಾಗ ಆದ್ರೆ ಮತ್ತೆ ಇನ್ನೊಂದು ಕಡೆ ಅನ್ವರ್ ಎಂಬಾತ ನಿಗೆ ಒಂದು ಕೇಸ ಸಿಗುತ್ತೆ ಏನಂದ್ರೆ ಅವರ ಸ್ಟೇಟ್ ನಲ್ಲಿ ಪೊಲೀಸ್ ಆಫೀಸರ್ ಗಳನ್ ಕೊಲೆ ಮಾಡ್ತಾರೆ ಅದನ್ನ ಯಾಕೆ ಮಾಡ್ತ್ ಇದ್ದಾರೆ ಯಾರು ಅಂತ ಇನ್ವೆಸ್ಟಿಗೇಷನ್ ಅನ್ನು ಹೀರೋ ಸ್ಟಾರ್ಟ್ ಮಾಡ್ತಾರೆ ಇದೆ ಮೂವೀ ಒನ್ ಲೈನ್ ಸ್ಟೋರಿ
- CAST – Kunchan Boban amina nijam Mathew Thomas
- Director – Midhun Manuel Thomas
- Ott platform – youtube (free)
- available language – ಕನ್ನಡ telugu Hindi Tamil
ರಾಕ್ಷಸುಡು
ರಾಕ್ಷಸುಡು imb ನಲ್ಲಿ 7.5/10 ರೇಟಿಂಗ್ ಹೊಂದಿದೆ ಕ್ರೈಂ ಆಕ್ಷನ್ ಸಿನಿಮಾ ಮೂವೀ ನಲ್ಲಿ ಹೀರೋ ಅರುಣ್ ನಿಗೇ ಡೈರೆಕ್ಟರ್ ಆಗೋ ಆಸೆ ಕನಸು ಇರುತ್ತೆ ಆದರೆ ಅವನು ಬಾರದಿರೋ ಸ್ಟೋರಿ ನಾ ಯಾವ ಪ್ರೊಡ್ಯೂಸರ್ ಕೂಡಾ ಮೂವೀ ಸ್ಟೋರಿ ನಾ ಒಪ್ಪಿಕೊಳ್ಳಲ್ಲ ಸ್ಟೋರಿ ಏನಾದ್ರೆ ಪ್ರಪಂಚದಲ್ಲಿ ಸೈಕೊ ಕಿಲ್ಲರ್ ಗಳು ಹೇಗೆ ಮತ್ತೆ ಯಾಕೆ ಕೊಲೆ ಮಾಡಿದ್ದಾರೆ ಅಂತ ಸ್ಟೋರಿ ಬರದಿರತಾನೆ ಹೀರೋ ಅವರ ಅಪ್ಪ ಪೊಲೀಸ್ ಆಫೀಸರ್ ಅವರು ಡೆತ್ ಆದಮೇಲೆ ಅವರ ಕೆಲಸಾ ಹೀರೋ ಗೆ ಸಿಗುತ್ತೆ ಆದರೆ ಅವನ ಮನೆಯ ಪರಸ್ಥಿತಿ ಚೆನ್ನಾಗಿ ಇರಾದೆ ಇರೋ ಕಾರಣ ಅವನು ಕೆಲಸಕ್ಕೆ ಸೇರ್ಕೋ ತಾನೇ ಅವನು ಸೇರಿದಮೇಲೆ ಸಿಟಿಲಿ ಒಬ್ಬ ಸೇರಿಯಲ್ ಕಿಲ್ಲರ್ ಟೀನೇಜ್ ಹುಡುಗೀರನ್ನ ಕಿಡ್ನಾಪ್ ಮಾಡಿ ಬೀಕರ ವಾಗಿ ಕೊಲೆ ಮಾಡ್ತಾ ಇರ್ತಾನೆ ಕೊಲೆ ಯಾರ ಮಾಡ್ತಾ ಇದ್ದಾರೆ ಏನಕ್ಕೆ ಅನ್ನೋದನ್ನ ಹೀರೋ ಕಂಡುಹಿಡಿಯೋಕೆ ಶುರು ಮಾಡ್ತಾರೆ ಇದೆ ಮೂವೀ ಒನ್ ಲೈನ್ ಸ್ಟೋರಿ
- CAST – Bella mukunda Sai srinivas Anupama parameshwar Rajeev
- Director – Ramesha Varma
- Ott platform – Zee 5 youtube (free)
- available language – ಕನ್ನಡ telugu
Por Tozhil
por Tozhil ಮೂವೀ imb ನಲ್ಲಿ 8.7./10 ರೇಟಿಂಗ್ ಹೊಂದಿದೆ ಥ್ರಿಲ್ಲರ್ ಆಕ್ಷನ್ ಸಿನಿಮಾ ಹೊಸದಾಗಿ Dsp ಆಗಿರೋ ಪ್ರಕಾಶ್ ಮತ್ತು ಹಳೆಯ master talented ಪೊಲೀಸ್ ಆಫೀಸರ್ ಲೋಕನಾಥ್ ಇವರ ಟೀಮ್ ಗೆ ತೀರ್ಚಿ ಹಿಂದೆ ಕೊಲೆಯಾಗಿದೆ ಸಿರಿಯಲ್ ಕಿಲ್ಲರ್ ನಿಂದಾ ಅಂತ ಕೊಲೆಯಾಗಿರೋರು 26-30 ವಯಸ್ಸಿನ ಮಹಿಳೆಯರು ಇದನ್ನೆಲ್ಲ ಮಾಡ್ತಾ ಇರೋದು ಯಾರು ಮತ್ತೆ ಯಾಕೆ ಅನ್ನೋದನ್ನ ನಮ್ಮ ಇಬ್ರೂ ಹೀರೋಗಳು ಕಂಡುಹಿಡಿಯೋಕ್ ಸ್ಟಾರ್ಟ್ ಮಾಡ್ತಾರೆ ಮೂವೀ ಒನ್ ಲೈನ್ ಸ್ಟೋರಿ
- CAST – Ashok Selvan. Sat Kumar vikhil Vimal
- Director .-Vignesh Raj
- Ott platform – Sony liv
- AVailable language – ಕನ್ನಡ telugu tamil
ಇನ್ನು ಸಾಕಷ್ಟು ಮೂವೀಗಳನ್ನ ಪಾರ್ಟ್ ತರ ನಮ್ಮ ಮುಂದೆ ತರುತ್ತೇವೆ ಪ್ರತಿ ಪೋಸ್ಟ್ ನಲ್ಲು ಬೇಸ್ಟ್ ಡಿಟೆಕ್ಟಿವ್ ಕ್ರೈಂ ಥ್ರಿಲ್ಲರ್ ಮೂವೀಸ್ ನಾ ಅಪ್ಲೋಡ್ ಮಾಡ್ತೀವಿ ಮುಸ್ಟ್ ರೀಡ್ blog
ಸೌತ್ ಇಂಡಿಯಾ ಟಾಪ್ 10 ಕ್ರೈಂ ಥ್ರಿಲ್ಲರ್ ಮೂವೀಸ್ https://vicharavedhike.com/