Money earn ಮಾಡೋಕೆ ಬೆಸ್ಟ್ website
Introduction.
Swgbucks website 100 % trust and geniune website in present days ಯಾವುದೇ ಮೋಸದ ಅಪ್ಲಿಕೇಶನ್ ಅಲ್ಲ ಈ website ನಲ್ಲಿ ಕೊಟ್ಟಿರುವ task ನಾ ಕ್ಲಿಯರ್ ಮಾಡ್ಕೊಂಡು ದುಡ್ಡನ್ನ ಗಳಿಸಬಹುದು ಯಾವುದೇ investment ಇಲ್ದೇನೆ earn ಮಾಡಬಹುದು ಈ website ಉಪಯೋಗಿಸೋದ್ರಿಂದ ತಿಂಗಳಿಗೆ 10-15 ಸಾವಿರ ಗಳಿಸ ಬಹುದು ವಿಶ್ವಾದ್ಯಂತ ಜನಪ್ರಿಯ ಆನ್ಲೈನ್ ರಿವಾರ್ಡ್ ಪ್ಲಾಟ್ಫಾರ್ಮ್ ಆಗಿದೆ amazon Flipkart PayPal ನಂತಹ ದೊಡ್ಡ ದೊಡ್ಡ ಕಂಪನಿ ಯೊಂದಿಗೆ ಪಾರ್ಟ್ನರ್ ಆಗಿ ಮುಂದುವರೆಯುತ್ತಿದೆ
Money earn ಮಾಡೋಕೆ ಬೆಸ್ಟ್ website
https://vicharavedhike.com/https://vicharavedhike.com/

How to login /signup
ಈ website ನಲ್ಲಿ ಹೇಗೆ login ಆಗೋದು article ಕೆಳಗಡೆ website link ಅನ್ನು ಕೊಟ್ಟಿರತೀವಿ ಅದನ್ನ ಕ್ಲಿಕ್ ಮಾಡಿನಂತರ ನಿಮ್ಮ e-mail ಮೂಲಕ ಅಥವಾ ಮೊಬೈಲ್ ನಂಬರ್ ಮೂಲಕ signup ಮಾಡ್ಕೊಳ್ಳಿ ಮಾಡ್ಕೊಂಡ ಮೇಲೆ dashboard open ಆಗುತ್ತೆ ಈ ರೀತಿ ನೀವು ಲಾಗಿನ್ ಮಾಡಿಕೊಳ್ಳಬಹುದು
ಇದರಲ್ಲಿ money earn ಮಾಡೋದು ಹೇಗೆ ?
ಈapplication ನಲ್ಲಿ ಹಲವಾರು ರೀತಿಯಲ್ಲಿ moneyನಾ earn ಮಾಡಬಹುದು ಒಂದೇ ತರಹ ಅಂತಹ ನಿರ್ಬಂದನೆ ಇಲ್ಲ ನೀವು ಎಲ್ಲಾ ತರಹದಲ್ಲೂ ಪ್ರಯತ್ನಿಸಿ ದುಡ್ಡನ್ನ ಗಳಿಸಬಹುದು
- Surveys : ( surveys) ಸಮೀಕ್ಷೆ ಗಳನ್ನೂ ಕಂಪ್ಲೀಟ್ ಮಾಡಿ 40-60 SB ಗಳನ್ನು ಗಳಿಸಬಹುದು ಡೈಲಿ 3-4 survey ಗಳು ಸಿಗುತ್ತವೆ ಅಲ್ಲದೆ ಕಂಪನಿ place Lifestyle innu ಹಲವು ರೀತಿಯಲ್ಲಿ ಸರ್ವೇ ನಡಿಯುತ್ತೆ ಇದೆಲ್ಲಾ ಭರ್ತಿ ಮಾಡುವುದರಿಂದ ಸ್ನ್ ನಾ earn ಮಾಡಬಹುದು ಎಲ್ಲಾ survey ಗಳು ನಿಮಗೆ ಸಿಗುವುದಿಲ್ಲ ಏಕೆಂದರೆ age place location ನಿಂದಾ ನಿಮಗೆ ಸಿಗದೇ ಇರಬಹುದು
- Games: ಈ website ನಲ್ಲಿ ಹತ್ತು ಹಲವಾರು ಗೇಮ್ಸ್ ಗಳು availble ಇದೆ ಇದರಿಂದ ನಾವು easy ಆಗಿ SB ಗಳನ್ನು ಗಳಿಸಬಹುದು ಹಾಗು ಕೆಲವು app ಗಳನ್ನ Download ಮಾಡೋ ಮೂಲಕ.SB ಸಿಗುತ್ತವೆ ಹಾಗು ಇನ್ನು ಒಂದಿಷ್ಟು app ನಲ್ಲಿ levels na ಕಂಪ್ಲೀಟ್ ಮಾಡಿದ್ರೆ ಸಾಕು
- Finance : ಈ option ನಲ್ಲಿ ನಾವು ಹಲವಾರು ಬ್ಯಾಂಕ್ ನಾ debit card credit card ನಿಮ್ಮ ಸ್ನೇಹಿತರಿಗೆ ನಿಮ್ಮ ಆತ್ಮೀಯರಿಗೆ ನೀವು credit debit card appy ಮಾಡಿಸೋದ್ರಿಂದ easy ಆಗಿ ಜಾಸ್ತಿ amount ಅನ್ನು earn ಮಾಡಬಹುದು ಹಾಗೂ ಕೆಲವು treding ನಾ demat account open ಮಾಡ್ಸಡ್ರಿಂದ ಜಾಸ್ತಿ earn agutte
- Click and earn: ಈ trick ನಲ್ಲಿ ಬೇರೆ website ge visit ಮಾಡೋದ್ರಿಂದ ಹಾಗೂ ಕೆಲವು ವೀಡಿಯೋಸ್ ನೋಡೋದ್ರಿಂದ money ನಾ earn ಮಾಡಬಹುದು swagbucks ನಾ ಕೆಲವು ಜಾಹಿರಾತು ವೀಡಿಯೋ ಕೂಡ availble ಇರ್ತಾವೆ
- Sign-up: ಹಲವಾರು website apps ನಾ download ಅಥವಾ visit ಮಾಡೋದ್ರಿಂದ earn ಮಾಡಬಹುದು
- Swag stakes : ಈ option ನಲ್ಲಿ ಕೇವಲ 2 SB ಇನ್ವೆಸ್ಟ್ ಮಾಡಿ giveaway ಅಲ್ಲಿ participate ಮಾಡಿ 100 SB earn ಮಾಡಬಹುದು
- Reffer and earn (10%) ರೆಫರ್ ಅಂಡ್ ಅರ್ನ್ ಈ option ನಿಂದಾ ನೀವು unlimited ಅಮೌಂಟ್ ನಾ earn ಮಾಡಬಹುದು ಯಾಕಂದ್ರೆ ನೀವು ಯಾರಿಗೆ reffer ಮಾಡ್ತಿರೋ ಅವರಿಂದ ನೀವು lifetime 10% ಆದಾಯ ನಾ ಪಡಿತ್ತೀರಾ ಹಾಗೂ 300 SB ಕೂಡಾ ಸಿಗುತ್ತೆ
- Shopping: ನೀವು ಈ website ನಿಂದಾ amazon Flipkart Lifestyle app ಗಳಲ್ಲಿ ಶಾಪಿಂಗ್ ಮೂಲಕ ರಿವಾರ್ಡ್ ಮೂಲಕ ನಿಮ್ಮ ಅಮೌಂಟ್ ಅನ್ನು ಹಿಂಪಡಿಯುತ್ತೀರಾ ಹಾಗು ಅದರ ಜೊತೆ cashback ಕೂಡ ಸಿಗುತ್ತೆ
SB ಅಂದ್ರೆ ಏನು ?
Home dashboard ನಲ್ಲಿ ಕೆಲವು ಟಾಸ್ಕ್ ಗಳನ್ನು ಕೊಟ್ಟಿರೋತಾರೆ ಅವುಗಳನ್ನ ಕಂಪ್ಲೀಟ್ ಮಾಡಿದ್ರೆ ನಮಗೆ ಸಿಬಿ” ಸಿಗುತ್ತೆ ಹಾಗು ವ್ಯಾಲೆಟ್ ಗೆ ಅವುಗಳು collect ಆಗ್ತವೆ SB VALUES. 100 SB =1DOLLAR
REDEEM POINTS
ನಾವು ಟಾಸ್ಕ್ ನಾ ಕಂಪ್ಲೀಟ್ ಮಾಡಿದಮೇಲೆ ನಮಗೆ SB Coins ಸಿಗ್ತವೆ ಅದ್ರಿಂದ ನಾವು points ನಿಂದಾ Rewards ಅಥವಾ cash ಗೆ ಚೇಂಜ್ ಮಾಡೋಕ್ಬಹುದು
Money ನಾ ಹೇಗೆ withdraw ಮಾಡೋದು
ಈ website nalli ಹೇಗೆ withdraw ಮಾಡೋದು ಅಂದ್ರೆ. Amazon Flipkart & Lifestyle apps ಮೂಲಕ withdraw ಮಾಡ್ಕೋಬೇಕು ಆದ್ರೆ ಇದು ನಮಗೆ Rewards ಮೂಲಕ recive ಆಗುತ್ತೆ. Cash ರೂಪ ದಲ್ಲಿ ಹೇಗೆ withdraw ಮಾಡೋದು ಅಂದ್ರೆ. Payoneer ಅಥವಾ PayPal ನಿಂದ withdraw ಮಾಡ್ಕೋ ಬಹುದು
Website ಬಗ್ಗೆ ಮಾಹಿತಿ
Swagbucks website ಶುರುವಾಗಿದ್ದ prodge llc ಅನ್ನೋ ಕಂಪನಿ 2008 ನಲ್ಲಿ ಶುರುಮಾಡುತ್ತೆ ಇದು Gpt tara (get paid to) ಬಳಕೆ ದಾರರು ನಾನಾ ರೀತಿಯಲ್ಲಿ earn ಮಾಡಬಹುದು ನಿಮ್ಮ ಖಾಲಿ ಕೈಯಲ್ಲಿ ಸೈಡ್ income ಸ್ಟಾರ್ಟ್ ಮಾಡೋಕೆ ಒಳ್ಳೆಯ option
100 % trusted (ಹೇಗೆ ನಂಬೋದು)
ಇತ್ತೀಚಿನ ದಿನಗಳಲ್ಲಿ ದುಡ್ಡನ್ನ ಗಳಿಸೋಕೆ no 1 website ಈ app ಕೊಡ playstore ನಲ್ಲಿ ಲಭ್ಯವಿದೆ ಇಲ್ಲಿವರೆಗೂ ಇವರು ತಮ್ಮ users ge 627.793.364₹ ಪಾವತಿ ಮಾಡಿದ್ದಾರೆ
User’s Review
Money earning ನಲ್ಲಿ ಈ website ಪ್ರಪಂಚ ದಾದ್ಯಂತ ವಿಶ್ವಾಸಾರ್ಹ ಇದು ವಾಗಿದೆ ಎಲ್ಲಾ platfarm ನಲ್ಲಿ ಉತ್ತಮ feedback ಅನ್ನು ಹೊಂದಿದೆ trustpilot ನಲ್ಲಿ 4.3 rating PayPal amazon ಅಂತಹ ದಿಂದ partnership annu ಗಳಿಸಿದೆ
How much we can earn
ಈ ವೆಬ್ಸೈಟ್ ನಲ್ಲಿ 7 ರೀತಿಯಲ್ಲಿ ದುಡ್ಡನ್ನ ಗಳಿಸಬಹುದು ಆದರೆ ನಾವು ಸರಿಯಾದ ರೀತಿಲಿ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಒಳ್ಳೆ money ನಾ earn ಮಾಡಬಹುದು Minimum 10-15k months ಗಳಿಸಬಹುದು
ಯಾರ್ ಯಾರು use ಮಾಡಬಹುದು
ಈ ವೆಬ್ಸೈಟ್ ಅನ್ನು ವಿದ್ಯಾರ್ಥಿ ಗಳು ಗೃಹಿಣಿಯರು side income ಇರಬೇಕು ಅನ್ನೋರು use ಮಾಡೋದು ಉತ್ತಮವಾಗಿ ಇರುತ್ತೆ
ಈ website na ಬಳಸಬೇಕಾ
ಯಾರಾದ್ರು side income generate ಮಾಡಬೇಕು ಅನ್ನೋರಿಗೆ ಉಪಯುಕ್ತ ವಾದ website ಯಾವುದೇಅಡೆತಡೆಗಳಿಲ್ಲದೆ easy ಕೊಟ್ಟಿರೋ ಟಾಸ್ಕ್ ನಾ ಕಂಪ್ಲೀಟ್ ಮಾಡ್ಕೊಂಡು monthly 10-15k easy ಆಗಿ ಜಾಸ್ತಿ earn ಮಾಡಬಹುದು