ಸೌತ್ ಇಂಡಿಯನ್ ಬೆಸ್ಟ್ ಕ್ರೈಂ ಥ್ರಿಲ್ಲರ್ ಮೂವೀ ಪಾರ್ಟ್ – 3
ಈಗಾಗಲೆ ಕೆಲವು ಚಿತ್ರಗಳನ್ನ ಲಿಸ್ಟ್ ಅನ್ನ ಮಾಡಿದ್ದೀವಿ ಅದೇ ರೀತಿ ಪಾರ್ಟ್ – 3 ಮುಂದಿನ ಬೆಸ್ಟ್ ಮೂವೀಸ್ ಇದೆ ಕೊನೆ ಪಾರ್ಟ್ ಆಗೋದಿಲ್ಲ ಇಲ್ಲಿಂದ ಶುರು ಆಗುತ್ತೆ ಕೇವಲ ಡಿಟೆಕ್ಟಿವ್ ಕ್ರೈಂ ಥ್ರಿಲ್ಲರ್ ಮೂವೀ ಅಷ್ಟೇ ಇನ್ನೂ ಟೈಂ ಟ್ರಾವೆಲ್ horror unique ಮೂವೀ ಗಾಳನ್ನ್ ನಿಮ್ಮ ಮುಂದೆ ತರ್ತೀವಿ

ಫಾರೆನ್ಸಿಕ್ (Forensic)
ಫಾರೆನ್ಸಿಕ್ ಮೂವೀ imb ನಲ್ಲಿ 6.8 ರೇಟಿಂಗ್ ಹೊಂದಿದೆ ಬೆಸ್ಟ್ ಥ್ರಿಲ್ಲರ್ ಮತ್ತು ಮೈಸ್ಟರಿ ಮೂವೀ ಇದಾಗಿದೆ ಮೂವಿಯ ಒನ್ ಲೈನ್ ಸ್ಟೋರಿ ಮೂವೀ ಶುರುನಲ್ಲೇ ಕಿಲ್ಲರ್ ನಾ ತೋರಿಸ್ತಾರೆ ಅವನು ಚಿಕ್ಕವನು ಇದ್ದಗಿಂದನೆ ಪ್ರಾಣಿ ಗಳಿಗೆ ಹಿಂದೆ ಮಾಡಿ ಅದನ್ನ ನೋಡಿ ಸಂತೋಷ ಪಡುತ್ತಾ ಇರ್ತಾನೆ e ತರ ಮಾಡೋವಾಗ ಅವರ ತಂದೆ ನೊಡಿ ಇದು ಕೆಟ್ಟದ್ದು ಅಂತ ಹೇಳಿದ್ದಾಗ ಅವರ ಅಪ್ಪನ್ನೆ ಕೊಲೆ ಮಾಡ್ತಾನೇ ಅದಾದ ತಕ್ಷಣ ಮೂವೀ ಸ್ಟೋರಿಲಿ ಪ್ರೆಸೆಂಟ್ ಗೆ ಬರುತ್ತೆ ದಿವ್ಯ ಮತ್ತೆ ಅವಳ ತಂಗಿ ಕೀರ್ತಿ ಅನ್ನು ಅವಳು ಹೋಗೋ ಡ್ಯಾನ್ಸಿಂಗ್ ಸ್ಕೂಲ್ ಗೆ ಕರ್ಕೊಂಡು ಹೋಗಿರ್ತಲೇ ಕೀರ್ತಿ ತನ್ನ ಫ್ರೆಂಡ್ ನಾ ಮೀಟ್ ಮಾಡೋಕೆ ಅಂತ ಹೋಗ್ತಾಳೆ ಆ ಸಮಯದಲ್ಲಿ ಅವಳ ತಂಗಿಯಾದ ದಿವ್ಯಾಳ ಅನ್ನು ಕಿಡ್ನಾಪ್ ಮಾಡ್ತಾರೆ ಇದಾದ ತಕ್ಷಣ್ ದಿವ್ಯ ಅವರ ಮನೆಯಿಂದ ಪೊಲೀಸ್ ಅವರೀಗ ಕಂಪ್ಲೇಂಟ್ ಕೊಡ್ತಾರೆ ದಿವ್ಯಾ ಅವರ ಪೇರೆಂಟ್ಸ್ ಹಣವಂತರು ಆಗಿದ್ದರಿಂದ ಹೈಯರ್ ಆಫೀಸರ್ ಗಳಿಂದ ಪ್ರೆಷರ್ ಜಾಸ್ತಿ ಇರುತ್ತೆ ಇನ್ವೆಸ್ಟಿಗೇಷನ್ ಸ್ಟಾರ್ಟ್ ಮಾಡ್ತಾರೆ ಕಿಡ್ನಾಪ್ ಮಾಡಿದ್ದು ಯಾರು ಯಾಕೆ ಅಂತಾ ಮುಂದೆ ಸ್ಟೋರಿ ನಲ್ಲಿ ತಿಳ್ಕೊತಿರ
- CAST – thovino thomas.giju John thamanna pramod
- Director – anas Khan akhil paul
- Ott platform – YouTube (free) Netflix aha
- Available Language – ಕನ್ನಡ telugu tamil malayalam hindi
Psycho (ಸೈಕೊ )
ಸೈಕೊ ಸೈಕಲಾಜಿಕಲ್ ಥ್ರಿಲ್ಲರ್ ಕ್ರೈಂ ಮೂವೀ imb ನಲ್ಲಿ 6.5 ರೇಟಿಂಗ್ ಹೊಂದಿದೆ ಮೂವೀ ಒನ್ ಲೈನ್ ಸ್ಟೋರಿ ಮೂವೀ ಲಿ ವಿಲನ್ ಆದ ಸೀರಿಯಲ್ ಕಿಲ್ಲರ್ ಹೆಣ್ಣು ಮಕ್ಕಳನ್ನ ಕಿಡ್ನಾಪ್ ಮಾಡಿ ವಿಚಿತ್ರವಾಗಿ ಕೊಲೆ ಮಾಡ್ತಾ ಇರ್ತಾನೆ ಹುಡುಗೀರನ್ನ ಕಂಡ್ರೆ ವಿಲನ್ ಗೆ ಆಗ್ತಾ ಇರಲ್ಲ ಮೂವೀ ಹೀರೋಯಿನ್ ವಿಲನ್ ಕಿಡ್ನಾಪ್ ಮಾಡ್ತಾನೇ ಆದ್ರೆ ಅವಳನ್ನ ಕಿಲ್ಲರ್ ಕೊಲ್ಲದೆ ಚಿತ್ರಹಿಂಸೆ ಕೊಡ್ತಾ ಇರ್ತಾನೆ ಹೀರೋಯಿನ್ ಹೀರೋ ಬರ್ತಾನೆ ಅಂತ ಕಾಯ್ತಾ ಇರ್ತಾರೆ ಆದ್ರೆ ಮೊವಿಲಿ ಟ್ವಿಸ್ಟ್ ಏನಂದ್ರೆ ಹೀರೋಗೆ ಕಣ್ಣು ಕಾಣ್ತ ಇರಲ್ಲಾ ಅಂಧ ಆಗಿರ್ತನೆ ಆದ್ರೂ ಕೂಡಾ ಹೀರೋ ವಿಲನ್ ಕಂಡುಹಿಡಿಟರ್ತಾನೆ ಹೇಗೆ ಅನ್ನೋದನ್ನ ಮುಂದೆ ಸ್ಟೋರಿ ನಲ್ಲಿ ನೋಡಬಹುದು
- CAST – Stalin. Aditi rao nthyamenon
- Director – mysskin
- Ott platform – Amazon prime aha Netflix YouTube
- Available Language – telugu tamil malayalam
Movies | ಎಲ್ಲಿ ಸಿಗುತ್ತವೆ (ott platform) |
Forensic | YouTube (free) Netflix |
psycho | Amazon prime.aha Netflix. YouTube |
Kannur Squad | Jio Hotstar (free) |
The Smile Man | Amazon |
Identity | Netflix |
Kannur Squad (ಕನ್ನೂರು ಸ್ಕ್ವಾಡ್)
ಕನ್ನೂರ ಸ್ಕ್ವಾಡ್ ಥ್ರಿಲ್ಲರ್ ಆಕ್ಷನ್ ಸಿನಿಮಾ imb ನಲ್ಲಿ 7.6 ರೇಟಿಂಗ್ ಹೊಂದಿದೆ ಮೂವೀ ಲೀ ಕೇರಳ ಪೊಲೀಸ್ ಇನ್ವೆಸ್ಟಿಗೇಷನ್ ನಲ್ಲಿ ಹೆಸರುವಾಸಿ ಆಗಿರುವ ಕನ್ನೂರ ಸ್ಕ್ವಾಡ್ ಇವರು ಹೈ ಪ್ರೊಫೈಲ್ ಕೇಸ್ ನಾ solve ಮಾಡ್ತಾ ಇರ್ತಾರೆ ಈ ಸಮಯದಲ್ಲಿ ಇವರಿಗೆ ಒಂದು ಪಾಲಿಟಿಕ್ ಮನೆಯಲ್ಲಿ ಮಲ್ಟಿಪಲ್ ಕೊಲೆ ಮಾಡಿರ್ತರೇ ಮಾಡಿದ್ದು ಯಾರು ಮತ್ತು ಯಾಕೆ ಅನ್ನೋದೇ ಮೂವೀಯಾ ಒನ್ ಲೈನ್ ಸ್ಟೋರಿ ಮೂವೀ ಪ್ರತಿ ಸೀನ್ ನಲ್ಲಿ ಕುತೂಹಲ ಮೂಡಿಸುತ್ತೇ screenplay ರೈಟಿಂಗ್ ನೆಕ್ಸಟ್ ಲೆವೆಲ್ ನಲ್ಲಿ ಮಾಡಿದ್ದಾರೆ ಎಲ್ಲೂ ಕೂಡಾ ಬೋರ್ ಆಗ್ತಿತ್ತು ಅನ್ನೋ ಆಗೆ ಇಲ್ಲಾ e ಸ್ಟೋರಿ ಲೀ
- CAST – Mummotty kishore
- Director – Roby Vargeshe Raj
- Ott platform – jio hotstar (free)
- Available Language – ಕನ್ನಡ telugu tamil malayalam hindi
The Smile Man (ದಿ ಸ್ಮೈಲ್ ಮ್ಯಾನ್)
The Smile Man (ದಿ ಸ್ಮೈಲ್ ಮ್ಯಾನ್). ಥ್ರಿಲ್ಲರ್ ಮತ್ತು ಕ್ರೈಂ ಸಿನಿಮಾ imb ನಲ್ಲಿ 7.6 ರೇಟಿಂಗ್ ಹೊಂದಿದೆ ಮೂವೀ ಒನ್ ಲೈನ್ ಸ್ಟೋರಿ ಅಂತ್ ಅಂದ್ರೆ ಸೀರಿಯಲ್ ಕಿಲ್ಲರ್ ತನ್ನ ವಿಕ್ಟಿಮ್ ಗಳನ್ನಾ ಭೀಕರವಾಗಿ ಕೊಲ್ತಾ ಇರ್ತಾನೆ ಆದರೆ ಕೊಲೆಯ ಪ್ಯಾಟರ್ನ್ ಮಾತ್ರ್ ವಿಚಿತ್ರವಾಗಿ ಇರುತ್ತೆ ಡಿಫರೆಂಟ್ ಏನಂದ್ರೆ ಕೊಲೆ ಮಾಡಿದ ಮೇಲೆ ಅದರ ಡೆಡ್ ಬಾಡಿ ಮುಖನ ಕೊಯ್ದು ಸ್ಮೈಲ್ 😁 ಸಿಂಬಾಲ್ ನಲ್ಲಿ ಮಾಡ್ತಾ ಇರ್ತಾನೆ ಈ ಕೇಸ್ ಇನ್ವೆಸ್ಟಿಗೇಷನ್ ಮಾಡಿದ ಪೊಲೀಸ್ ಆಫೀಸರ್ ಸೀರಿಯಲ್ ಕಿಲ್ಲರ್ ನಾ ಆವಾಗ್ಲೇ ಎನ್ ಕೌಂಟರ್ ಮಾಡೀರ್ತಾರೆ ಆದರೆ ಕೆಲವು ವರ್ಷದ ಮೇಲೆ ಸೇಮ್ ಪ್ಯಾಟರ್ನ್ ರಿಪೀಟ್ ಆಗುತ್ತೆ ಮೋವೀಯಾ ಹೀರೋಗೆ ಮರುವಿನ ಖಾಯಿಲೆ ಇರುತ್ತೆ ಆದ್ದರಿಂದ ಹೀರೋ ಕ್ಯಾಸೆನ್ ಹೆಗೆ ಕ್ಲಿಯರ್ ಮಾಡ್ತಾನೇ ಅನ್ನೋದೇ ಇಲ್ಲಿಯ ಥ್ರಿಲ್ಲಿಂಗ್ ವಿಷಯ ಇದು ಮುವಿಯ ಒನ್ ಲೈನ್ ಸ್ಟೋರಿ ಆಗಿರುತ್ತೆ
- CAST – Sarathkumar Sija rose ineay
- Director – Syam and Praveen
- Ott platform – Amazon prime
- Available Language – telugu tamil
Identity (ಐಡೆಂಟಿಟಿ)
ಐಡೆಂಟಿಟಿ ಥ್ರಿಲ್ಲರ್ ಆಂಡ್ ಆಕ್ಷನ್ imb ನಲ್ಲಿ 7.4 ರೇಟಿಂಗ್ ಹೊಂದಿದೆ ಮೂವೀ ಶುರುವಿನಲ್ಲಿ ಒಬ್ಬ ಸೈಬರ್ ಕ್ರೈಂ ಅಪರಾಧಿ ಕೆಲ ಹುಡುಗೀರ ಪ್ರೈವೇಟ್ ವೀಡಿಯೋ ಗಾಳನ್ನ ಇಟ್ಟುಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡ್ತಾ ಇರ್ತಾನೆ ಅವರಿಗೆ ದುಡ್ಡಿನ ಡಿಮ್ಯಾಂಡ್ ಮಾಡ್ತಾನೇ ಅದಾದ ಮೇಲೆ ಒಬ್ಬ ಸೈಬರ್ ಕ್ರೈಂ ಅವನ ಕೋಲೆ ಮಾಡ್ತಾರೆ ಇದನ್ನ ಹೀರೋಯಿನ್ ನೋಡಿರ್ತಾಳೆ ಅದರ ಆ ಕ್ಷಣದಿಂದನೆ ಅವಳಿಗೆ ಶಾರ್ಟ್ ಟರ್ಮ್ ಮೆಮೊರಿ ಪವರ್ ಲಾಸ್ ಆಗಿರುತ್ತೆ ಅದ್ರಿಂದ ಕೋಲೆ ಇವನೇ ಮಾಡಿದ್ದು ಅಂಥ ಹೇಳೋಕೆ ಆಗ್ತಾ ಇರಲ್ಲ ಕೇವಲ ಅವನ ಮುಖ ನೆನಪು ಇರುತ್ತೆ ಇದನ ಒಬ್ಬ ಪೊಲೀಸ್ ಇನ್ವೆಸ್ಟಿಗೇಷನ್ ಮಾಡ್ತ ಇರ್ತಾನೆ ಆದರೆ ಹೀರೋ ಅದ ಹರಣ ಶಂಕರ್ ಆರ್ಟಿಸ್ಟ್ ಅಗೀರ್ತಾನೆ ಪೊಲೀಸ್ ಆಫೀಸರ್ ಹೀರೋ ಆದ ಹರಣ ಶಂಕರ್ ಹೀರೋಯಿನ್ ಹೇಳೋ ಚಿತ್ರಾ ನಾ ಬಿಡಿಸ್ತಾನೆ ಆದರೆ ಈ ಚಿತ್ರ ಬಿಡಿಸಿದ್ದು ಯಾರದು ವಿಲನ್ ಸಿಗ್ತಾನ ಇನ್ವೆಸ್ಟಿಗೇಷನ್ ಮಾಡ್ತ ಇರೋ ಆಫೀಸರ್ ಯಾರು ಸೈಬರ್ ಕ್ರೈಂ ಅವನನ್ನ ಯಾಕ್ ಕೊಂಡುರ್ ಅನ್ನೋದೇ ಮೂವೀ ಒನ್ ಲೈನ್ ಸ್ಟೋರಿ
- CAST – Thovino thomas Trisha Vinay raj
- Director – Akhil paul Anas Khan
- Ott platform – Netflix
- Available Language – ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ
ನಿಮಗೆ ಯಾವ ತರಹದ ಸಿನೆಮಾ ಮೂವೀ ಬೇಕು ಅನ್ನೋದನ್ನ ಮೇಲ್ ಮಾಡಿ ಅಥವಾ ಕೆಳಗಡೆ ಕಾಮೆಂಟ್ ಸೆಕ್ಷನ್ ನಲ್ಲಿ ಕಾಮೆಂಟ್ hopepully ನಿಮಗೆ ಅರ್ಥ ಅಗಿದೆ ಅಂಕೋತೀನಿ
Keep support 🙂. https://vicharavedhike.com/