ಕನ್ನಡದಲ್ಲಿ ಹಣ ಗಳಿಸುವ apps
BANKSATHI ಆ್ಯಪ್ ಹೆಸರು ಸೂಚಿಸುವಂತೆ ಬ್ಯಾಂಕು ಗಳ ಸಣ್ಣ ಟಾಸ್ಕ್ ಕಂಪ್ಲೀಟ್ ಸಾಕಷ್ಟು ಜನ ಹೆಚ್ಚಾಗಿ ಹಣ ಸಂಪಡಿಸ್ತಾ ಇದ್ದಾರೆ ಪ್ರಸ್ತುತ ದಿನಮಾನಗಳಲ್ಲಿ ಬ್ಯಾಂಕಿಂಗ್ ನಲ್ಲಿ ತಮ್ಮ ಸರ್ವಿಸ್ ಅನ್ನು ದಿನೇ ದಿನೇ devalop ಮಾಡ್ತಾ ಇದ್ದು ಹೆಚ್ಚಿನ ಜನಸಾಮಾನ್ಯರು ಡಿಜಿಟಲ್ ನಾ ಮೊರೆ ಹೋಗಿದ್ದಾರೆ money transection ನಾ ಹಲವಾರು ಪ್ಲಾಟ್ಫಾರಂ ಇದೆ ಅದರಲ್ಲಿ banksathi app ಬೆಸ್ಟ್ ಕಸ್ಟಮರ್ ಮತ್ತು ಬ್ಯಾಂಕ್ ನಡುವೆ ಸೇತುವೆ ತರ ತನ್ನ ಕೆಲ್ಸಾ ನಾ ಮಾಡ್ತಾ ಇದೆ
ಅಪ್ ನಾ ಪರಿಚಯ
Bankstahi ಪ್ರಾಥಮಿಕ ವಗಿ ಬ್ಯಾಂಕ್ ಸಾಲ.creditcard.Insurence ಇನ್ನು ಮುಂತಾದ ಅನೇಕ ಬಗೆಯ ರೀತಿಯಲ್ಲಿ ಕಸ್ಟಮರ್ ಗೆ ನೀಡ್ತಾ ಇದೆ ಅಲ್ಲದೆ ಯಾವುದೆ ವ್ಯಕ್ತಿ ಕೂಡಾ ತನ್ನಿಂದ ಬೇರೆ ಜನರಿಗೆ ಮತ್ತು friends ಫ್ಯಾಮಿಲಿ ಜನರಿಗೆ ಕೂಡಾ share ಮಾಡಬಹುದು ಇದರಿಂದ ಅವನು ಕೊಡ commission ಅನ್ನು earn ಮಾಡಬಹುದು ಇದ್ರಿಂದ ಪಾರ್ಟ್ ಟೈಂ work ಕೂಡಾ ಕ್ರಿಯೇಟ್ ಆಗುತ್ತೆ

App ನಲ್ಲಿ ಲಾಗಿನ್ ಮಾಡೋದು ಹೇಗೆ
ಕೆಳಗಡೆ ನೀಡಿರೋ ಲಿಂಕ್ ನಾ ಕ್ಲಿಕ್ ಮಾಡಿದ್ರೆ playstore ನಿಂದಾ ಆ್ಯಪ್ ನಾ ಡೌನ್ಲೋಡ್ ಮಾಡಿಕೊಳ್ಳಬಹುದು next ಮೊಬೈಲ್ ನಂಬರ್ ಅಥವಾ e-mail ಮೂಲಕ ಲಾಗಿನ್ ಮಾಡ್ಕೋಬೇಕು ಇದ್ರಿಂದ ನಿಮ್ಮ ಲಾಗಿನ್/sign-up complete ಆಗುತ್ತೆ
ಆ್ಯಪ್ ನಿಂದಾ ಹಣ ಗಳಿಸೋದು ಹೇಗೆ
SELL AND EARN. – ಈ ಆಪ್ಷನ್ ನಿಂದಾ ಸಾಕಷ್ಟು ಎರ್ನಿಂಗ್ ಮಾಡಬಹುದು ಈ ಟಾಸ್ಕ್ ಏನಪ್ಪಾ ಅಂದ್ರೆ ಇದ್ರಲ್ಲಿ ನಮಗೆ ಕೆಲವು ಟಾಸ್ಕ್ ಇರುತ್ತೆ ಅದನ್ನ ಕಂಪ್ಲೀಟ್ ಮಾಡಬೇಕು
ಕ್ರೆಡಿಟ್ ಕಾರ್ಡ್ : ಕ್ರೆಡಿಟ್ ಕಾರ್ಡ್ earn upto –2000₹ ದೇಶ್ಯದ್ಯಂತ ಹೆಸರಾಂತ ಬ್ಯಾಂಕ್ ಗಳಾದ Axis,HDFC,Idfc,Au,HSBC, ಇನ್ನು ಹಲವು ಪ್ರಮುಖ ಜನಪ್ರಿಯ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಆ್ಯಪ್ ಮೂಲಕ ನಿಮ್ಮ್ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಸರ್ಕಲ್ ನಲ್ಲಿ share ಮಾಡೋದ್ರಿಂದ apply ಮಾಡೋದ್ರಿಂದ earn ಮಾಡಬಹುದು
ಬ್ಯಾಂಕ್ ಅಕೌಂಟ್ : ಬ್ಯಾಂಕ್ ಅಕೌಂಟ್ 3000₹ ವರೆಗೂ ಗಳಿಸಬಹದುದು ಬೇಸ್ಟ್ ಬ್ಯಾಂಕ್ ಗಳಾದ Canara Axis Indusuld ಇನ್ನು ಹಲವು ಬ್ಯಾಂಕ್ ಅಕೌಂಟ್ active ಮಾಡೋದ್ರಿಂದ earn ಮಾಡಬಹುದು
ಡಿಮ್ಯಾಟ್ ಅಕೌಂಟ್ : ಡಿಮ್ಯಾಟ್ ಅಕೌಂಟ್ 2000₹ ವರೆಗೂ ಗಳಿಸಬಹುದು ಡಿಮ್ಯಾಟ್ ಅಕೌಂಟ್ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು stock/share/mutual funds ನಲ್ಲಿ ಕಡೇಜಾಸ್ತಿ ಗಮನ ಕೊಡ್ತಾ ಇದ್ದಾರೆ earning ಮಾಡೋಕೆ ಬೆಸ್ಟ್ option ಅಗಿದೆ. Demat account ಅಂದ್ರೆ : ನೀವೂ share ಅಥವಾ mutul funds ನಲ್ಲಿ ಇನ್ವೆಸ್ಟ್ ಮಾಡೋಕೆ ಅಥವಾ shares ನಾ buy/ sell ಮಾಡೋಕೆ trading ಮಾಡೋಕೆ ಅಕೌಂಟ್ ಬೇಕಾಗುತ್ತೆ ಆ ಅಕೌಂಟ್ ಅನ್ನೇ ಡಿಮ್ಯಾಟ್ ಅಕೌಂಟ್ ಅಂತಾ ಕರಿತಾರೆ ಜಾಸ್ತಿ ಜನರು ಇದೆ option ನಿಂದಾ ಹಣ ಗಲಿಸ್ಟಿದ್ದಾರೆ
ವೈಯಕ್ತಿಕ ಸಾಲ : ನಿಮ್ಮ ಫ್ರೆಂಡ್ಸ್ ಅಥವಾ ಬೇರೆ ನಿಮಗೆ ಗೊತ್ತಿರೋ ಜನರು ಯಾರಾದ್ರು ನಿಮ್ಮತ್ರ ಸಾಲ ನಾ ಕೇಳ್ತಾ ಇರ್ತಾರೆ ಅದಕ್ಕೆ ನಿಮಗೆ ಅವರಿಗೆ ನೀವೂ ಅಮೌಂಟ್ ಕೊಡದೆ ಇದ್ರು ಕೂಡಾ ನೀವೂ ನಿಮ್ಮ ಫ್ರೆಂಡ್ಸ್ ಅಥವಾ ಬೇರೆ ಎಲ್ಲಾರಿಗೂ ಜಸ್ಟ್ ಆ್ಯಪ್ ಲಿಂಕ್ ನಾ share ಮಾಡಿದ್ರೆ ಸಾಕು ಅದ್ರಿಂದ ಕೂಡಾ ನಿಮಗೆ income commission ಸಿಗುತ್ತೆ
Insurance : Insurance ವಾಹನ ಗಳಿಗೆ ಅಥವಾ ಹೆಲ್ತ್ ಗೆ compulsory ಆಗಿದೆ ಹಾಗೂ ಕೊವಿಡ್ ಟೈಮ್ ಆದ್ಮೇಲೆ ಪ್ರತಿ ಮನೇಲು ಕೂಡಾ must and should ಅಗಿದೆ ಇದರಿಂದ 25% ಸಿಗುತ್ತೆ ಇದ್ರಲ್ಲೂ ಕೊಡ ಒಳ್ಳೆ ಅರ್ನಿಂಗ್ ಇದೆ
Recommend product : ಈ option ಆಗಾಗ ಇದ್ರಲ್ಲಿ ಯಾವ ಬ್ಯಾಂಕ್ ಅಥವಾ ಅಪ್ಲಿಕೇಶನ್ ಬೆಸ್ಟ್ ಸೆಲ್ಲಿಂಗ್ ನಡಿಸ್ತ ಇರುತ್ತೆ ಅದ್ರಿಂದ ಸೆಲೆಕ್ಟ್ ಮಾಡಿ ನೀಡ್ತಾರೆ ಟಾಪ್ ಬೆಸ್ಟ್ earning ಯಾವ್ದು ಕೊಡ್ತಾ ಇದೆ ಅದನ್ನ ನೀಡ್ತಾರೆ ಇದ್ರಿಂದ ಕೂಡಾ ಚೆನ್ನಾಗಿ earn ಮಾಡ್ತಾ ಇರಬಹುದು
REFFER AND EARN : ನೀವು option ನಿಂದಾ ತುಂಬಾನೇ earn ಮಾಡಬಹುದು ಟಾಪ್ ಬೆಸ್ಟ್ reffer and earn application ಕೂಡಾ ಇದು ಒಂದಾಗಿದೆ ಇದ್ರಿಂದ ಹೆಚ್ಚಾಗಿ ಹಣ ಗಳಿಸಿ lifetime 10% earn ಮಾಡಬಹುದು
Training and courses
Training : ಈ option ನಲ್ಲಿ ಬಿಸ್ಟ್ ಅಂದ್ರೆ ಇದು ಈ ಅಪನಲ್ಲಿ ಸ್ವತಃ ಆ್ಯಪ್ ನಾ ಆಫೀಸರ್ ಅಪ್ಲಿಕೇಶನ್ ನಲ್ಲಿ ಟಾಪ್ ಬೆಸ್ಟ್ sellers ನಿಂದಾ ಡೈಲಿ live training section conducted ಮಾಡ್ತಾರೆ ಇದ್ರಿಂದ ನಾವು banksathi ಅಪ್ಲಿಕೇಶನ್ ನಲ್ಲಿ ಯಾವ ರೀತಿ earn ಮಾಡಬಹುದು ಅಂತ ಪಿನ್ to pin ಹೇಳ್ತಾರೆ ಯಾವ ರೀತಿ ನಮ್ಮ users find ಮಾಡಬೇಕು ಅಂತಾ ಹೇಳ್ತಾರೆ
Course
How to grow with banksathi ಅಂತ ಕೋರ್ಸ್ ನಾ proviode ಮಾಡ್ತಾರೆ ಈ ಕೋರ್ಸ್ ನಲ್ಲಿ total 10 ಚಾಪ್ಟರ್ ಗಳಿವ್ ಇಲ್ಲಿವರೆಗೂ 10 ಸಾವಿರಕ್ಕೂ ಹೆಚ್ಚಿನ ಜನರು ತಮ್ಮ ಕೋರ್ಸ್ ನಾ ಕಂಪ್ಲೀಟ್ ಮಾಡಿ ಆಗಲೇ ಹಣ ನಾ ಪಡೆಯುತ್ತಿದ್ದಾರೆ. How to earn zero investment ಬೆಸ್ಟ್ ಟಿಪ್ಸ್ ಫಾರ್ ಅರ್ನಿಂಗ್
Withdraw ಮಾಡೋದು ಹೇಗೆ
ನಿಮ್ಮ kyccomplete ಮಾಡಿದ ಮೇಲೆ ನಿಮ್ಮ ಇಮೇಲ್ ಗೆ kyc complete ಅಂತ ಬರುತ್ತೆ ಅದಾದ ಮೇಲೆ ನೀವೂ earn ಮಾಡಿರೋ ಅಮೌಂಟ್ ನಲ್ಲಿ 100 ಹೆಚ್ಚು ಅಮೌಂಟ್ ನಿಂದಾ ಎಷ್ಟಾದರೂ withdraw ಮಾಡಬಹುದು
ಕೇವಲ ನಿಮ್ಮ ಫ್ರೆಂಡ್ ಅಥವಾ ಫ್ಯಾಮಿಲಿ ಜನರು ಅಲ್ಲದೇನೆ ನೀವೂ ಕೂಡಾ ಯಾವುದೇ ಬ್ಯಾಂಕ್ ಅಕೌಂಟ್ ಅನ್ನು ಕೂಡಾ active ಮಡ್ಕೋಬಹುದು active ಮಾಡೋದ್ರಿಂದ ನಿಮಗೂ earning ಸಿಗುತ್ತೆ ಅಲ್ದೇನೆ ಡಿಮ್ಯಾಟ್ ಅಕೌಂಟ್ persnol loan insurance ಇನ್ನು ಎಲ್ಲದು ಕೂಡಾ ನೀವೂ active ಮ್ಯಾಡ್ಕೋಬಹುದು
ಆ್ಯಪ್
app ನಾ ಉಪಯೋಗಿಸಬಹುದಾ
ಪಾರ್ಟ್ ಟೈಮ್ ವರ್ಕ್ ಅನ್ನೋರಿಗೆ ಬೆಸ್ಟ ವರ್ಕ್ ಅಂತಾನೆ ಹೇಳಬಹುದು monthly 15 -20k easy ಆಗಿ earn ಮಾಡಬಹುದು 10 ಲಕ್ಷಕ್ಕೂ ಹೆಚ್ಚಿನ ಜನರು app ನಾ ಡೌನ್ಲೋಡ್ ಮಾಡಿದ್ದಾರೆ 50 ಸಾವಿರಕ್ಕೂ ಹೆಚ್ಚಿನ ಜನ ತಮ್ಮ ಅನುಭವ ಹಂಚಿಕೊಂಡರ 3.8 ರೇಟಿಂಗ್ ಹೊಂದಿದ
ಇನ್ನು ಇದೇ ತರ ಕಂಟೆಂಟ್ ಗೆ ಫಾಲೋ ಮಾಡಿ https://vicharavedhike.com/https://vicharavedhike.com
Page link