ಖಾಲಿ ಕುಳಿತಾಗ ಮೊಬೈಲೆನಿಂದ ಈ ಸಣ್ಣ ಕೆಲಸ ಮಾಡಿ ಹಣ ಪಡೆಯಿರಿ – 2025

ಒಮ್ಮೆ ಪ್ರಯತ್ನಿಸಿ ಎರಡು ಪಟ್ಟು ಲಾಭ ಪಡೆಯಿರಿ

Online ನಲ್ಲಿ ಕೆಲವು ಸರಳ ಮಾರ್ಗದಿಂದ ಡೈಲಿ 1.-1.5k ಸುಲಭವಾಗಿ ಗಳಿಸಬಹುದು ನೀವು earn ಮಾಡಿರೋ ಅಮೌಂಟ್ ನಾ upi ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಗೆ ನೇರವಾಗಿ transfer ಮಾಡಿಕೊಳ್ಳಬಹುದು ಈ ಆರ್ಟಿಕಲ್ ಮೂಲಕ ನೀವು ಸಿಕ್ಕ app ಹೇಗೆ ಕೆಲಸ ಮಾಡುತ್ತೆ ಹಾಗು ಅದರ ಉಪಯೋಗಗಳನ್ನ ವಿವರವಾಗಿ ಕೆಳಗೆ ನೀಡಿರುವ sub ಪಾಯಿಂಟ್ಸ್ ನಿಂದಾ ತಿಳ್ಕೊಳ್ಳೋಣ

ಖಾಲಿ ಕುಳಿತಾಗ ಮೊಬೈಲೆನಿಂದ ಈ ಸಣ್ಣ ಕೆಲಸ ಮಾಡಿ ಹಣ ಪಡೆಯಿರಿ – 2025

App ನಾ ಪರಿಚಯ

Sikka app ಒಂದು ಸರಳವಾದ ಟಾಸ್ಕ್ಗಾಳನ್ನು ಕಂಪ್ಲೀಟ್ ಮಾಡಿ ಹಣ ಸಂಪಾದಿಸಬಹುದು ಇದನ್ನು playstore ನಿಂದಾ ಅಥವಾ google ನಾ ಮೂಲಕ ಕೂಡಾ ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಇದರಲ್ಲಿ ಡೈಲಿ check-in ಇರುತ್ತೆ spin and win ಗಳು ಲಭ್ಯವಿರುತ್ತದೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ ಕೂಡಾ ಸಾಕಷ್ಟು earn ಮಾಡಬಹುದು

ಈ ತರಹದ ಹೆಚ್ಚಿನ ಕಂಟೆಂಟ್ ಗೆ ನಮ್ಮ website ನಾ subscribe ಮಾಡ್ಕೊಳ್ https://vicharavedhike.com/

APP ಲಾಗಿನ್ ಮಾಡೋ ಪ್ರಕ್ರಿಯೆ

app ನಾ ಡೌನ್ಲೋಡ್ ಮಾಡಿಕೊಂಡಮೇಲೆ ನಿಮ್ಮ ಮೊಬೈಲ್ ನಂಬರ್ ಅಥವಾ ನಿಮ್ಮ ಇಮೇಲ್ ಮುಖಾಂತರ ಲಾಗಿನ್ ಮಾಡಬಹುದು ಇದಾದ ಮೇಲೆ ನಿಮ್ಮ ಲಾಗಿನ್/sign-up complete agutte

SIKKA APP ನಿಂದಾ ಯಾವ ವಿಧಾನಗಳಿಂದ ಹಣ ಗಳಿಸಬಹುದು

ಡೈಲಿ ಚೆಕ್ ಇನ್ : ಈ app ನಲ್ಲಿ ಪ್ರತಿ ದಿನವೂ ಡೈಲಿ ಚೆಕ್ ಇನ್ ಇರುತ್ತೆ ಜಸ್ಟ್ ಅದನ್ನು claim ಮಾಡ್ಕೋಬೇಕು ಅದರಿಂದ ಕೊಡ ನಮಗೆ earning ಸಿಗುತ್ತೆ ಆದರೆ ಡೈಲಿ ಚೆಕ್ ಇನ್ claim ಮಾಡ್ಕೋಬೇಕಂದ್ರೆ ಆ ದಿನ ಒಂದು ಆಫರ್ ನಾ ಕಂಪ್ಲೀಟ್ ಮಾಡಿರಬೇಕು ಮಾಡಿದ್ರೆ ಮಾತ್ರ ಡೈಲಿ ಚೆಕ್ ಇನ್ ಸಿಗೋದು
ಸ್ಪಿನ್ ಅಂಡ್ ವಿನ್ : ಈ option ನಾ ಕೂಡಾ ಡೈಲಿ ಚೆಕ್ ಇನ್ ತರ ಪ್ರತಿ ದಿನ ಕೊಡ ಸಿಗುತ್ತೆ ಈ ವಿಧಾನ ದಲ್ಲಿ ನಾವು minimum 10 sikka ಪಾಯಿಂಟ್ಸ್ ಇನ್ವೆಸ್ಟ್ ಮಾಡಿ spin ಮಾಡೋದ್ರಿಂದ 100 ವರೆಗೂ earn ಮಾಡಬಹುದು

Surveys reward: ಈ option ನಲ್ಲಿ ಕೆಲವೇ ಕೆಲವು ನಮ್ಮ ಬಗ್ಗೆ information ಕೊಡೋದು example ge ನಿಮ್ಮ hieght. Weight.school.collage.ಫೇವರಿಟ್.movie.ಹೀರೋ.date of birth. ಈ ತರಹದ ಸಿಂಪಲ್ question ಗೆ answer ಮಾಡೋದ್ರಿಂದ 50₹ per survey ಕೆಲವೊಂದು ಸಾರಿ ಇನ್ನು ಹೆಚ್ಚು ಸಿಗುತ್ತೆ

Offers complete ಮಾಡೋದ್ರಿಂದ : earning ಮಾಡ್ಕೊಳ್ಕೊಕ್ಕೆ ಬೆಸ್ಟ್ option ಇದು ಈ ವಿಧಾನದಲ್ಲಿ ಕೆಲವೊಂದು apps ಗಾಳನ್ನು ನಮ್ಮ home dashboard ನಲ್ಲಿ ಅಡ್ಡ್ ಮಾಡಿರ್ತಾರೆ ನಾವು ಜಸ್ಟ್ ನಮಗೆ ಯಾವ application comfortable ಅನ್ಸುತ್ತೆ ಅದನ್ನ choose ಮಾಡ್ಕೊಂಡು ಅಲ್ಲಿ ಕೊಟ್ಟಿರೋ ಸ್ಟೆಪ್ ನಾ ಕಂಪ್ಲೀಟ್ ಮಾಡ್ಕೋಬೇಕು. Example: ಗೆ coin festival app ಇರುತ್ತೆ ಆ ಅಪ್ಲಿಕೇಶನ್ ನಲ್ಲಿ levels ಗಳು ಇರ್ತಾವೆ ನಾವು app nalli levels complete ಮಾಡ್ಕೋಬೇಕು 10 level – 60.100 20 level -100-150 ಪಾಯಿಂಟ್ಸ್ ಸಿಗುತ್ತೆ 15 ನಿಮಿಷ continue ಆಡಿದರೆ 6550coins ಸಿಗುತ್ತೆ ಈ ತರ ಆಫರ್ ಕಂಪ್ಲೀಟ್ ಮಾಡುವುದರಿಂದ ಜಾಸ್ತಿ earn ಮಾಡಬಹುದು

offer ನಲ್ಲಿ apps ಗಳು seprate ಆಗಿನೆ ಇರುತ್ತೆ demat account gaming app high to low coins app low to high coins. ಇನ್ನೊಂದು app ನಾ example ಆಗಿ ತೋಗೊಳ್ಳೋದು ಆದರೆ. Chatter box : ಇದೊಂದು GB WhatsApp ತರ ಇದರಲ್ಲಿ ಆಗಲೆ ನಮಗೆ steps ಕೊಟ್ಟಿರ್ತಾರೆ 1 click on the link below. 2 Download app 3. Explore the app have fun. Explore the app ಅಂದ್ರೆ app ನಾ ಡೌನ್ಲೋಡ್ ಮಾಡಿದ ಮೇಲೆ 5 minute use ಮಾಡಿದ್ರೆ ಅಪ್ಲಿಕೇಶನ್ ಎಷ್ಟು ರಿವಾರ್ಡ್ mention ಮಾಡಿರ್ತಾರೋ ಅಷ್ಟು ಸಿಗುತ್ತೆ

Reffer and earn :

app ನಲ್ಲಿ reffer and one of the best ಅಂತಾನೆ ಹೇಳಬಹುದು ಏಕೆಂದರೆ ನಿಮ್ಮ ಸ್ನೇಹಿತರಿಗೆ ನಿಮ್ಮ ಆತ್ಮೀಯರಿಗೆ reffer ಮಾಡೋದ್ರಿಂದ ನಿಮಗೆ 10% income ಸಿಗುತ್ತೆ ನೀವೂ unlimited ಆಗಿ earn ಮಾಡಬಹುದು ನಮ್ಮ ಸ್ನೇಹಿತರನ್ನು ಎಷ್ಟು ಆದರೂ reffer ಮಾಡಬಹುದು

WITHDRAW ಹೇಗೆ ಮಾಡೋದು

ಈ apo ನಿಂದಾ ನೀವು ಗಳಿಸಿರೋ ಪಾಯಿಂಟ್ಸ್ ಅನ್ನು ರೀಡೆಮ್ ಮಾಡ್ಕೊಂಡು ನಿಮ್ಮಾ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಕೊಳ್ಳಬಹುದು minimum withdraw 10 ರೂಪಾಯಿ ಹಿಂದ ಸ್ಟಾರ್ಟ್ ಆಗುತ್ತೆ ಅನ್ಲಿಮಿಟೆಡ್ ಆಗಿ withdraw ಮಾಡ್ಕೋಬಹುದು ಎಲ್ಲಾ ತರಹದಲ್ಲಿ ನಿಮಗೆ withdraw ಮಾಡೋದಕ್ಕೆ option ಇದೆ ಅದು ಅಲ್ದೇ ನೀವು ಗಲಿಸಿರೋ ಅಮೌಂಟ್ withdraw ಮಾಡಬಹುದು ಇಲ್ಲಾಂದ್ರೆ ನಿಮ್ ನಂಬರ್ ಗೆ recharge ಆದ್ರೂ ಮಾಡ್ಕೊಬಹುದು ಅದು ಅಲ್ದೇ ನಿಮ್ಮ್ upi ಗೂ ಕೂಡಾ ವರ್ಗಾವಣೆ ಮಾಡಬಹುದು

ಕೀ ಫೀಚರ್ಸ್

  • App ಅನ್ನು ಸುಲಭವಾಗಿ ಮತ್ತು ಸರಳವಾಗಿ ವಿನ್ಯಾಸಗೊಳಿಸಿದ್ದಾರೆ
  • 24*7 custmer ಸಪೋರ್ಟ್ ಹೊಂದಿದೆ
  • ಹಲವಾರು ರೀತಿಯಲ್ಲಿ money ನಾ earn ಮಾಡಬಹುದು
  • Alternative Apps : ಚಿಲ್ಲರ್.rupiyo.raazdhan

User’s review

Sikka app Google Play Store ನಲ್ಲಿ 5/4.2 ರೇಟಿಂಗ್ ಅನ್ನು ಹೊಂದಿದೆ app ge ಒಂದು ಲಕ್ಷಕ್ಕಿಂತ ಹೆಚ್ಚು ಜನರು ತಮ್ಮ feedback annu ತಿಳಿಸಿದ್ದಾರೆ ಲಭ್ಯವಿರುವ ಮಾಹಿತಿಯ ಪ್ರಕಾರ ಸಿಕ್ಕ ಅಪ್ಲಿಕೇಶನ್ ಧನಾತ್ಮಕ ರೆಸ್ಪಾನ್ಸ್ ಅನ್ನು ಹೊಂದಿದೆ ಬಳಕೆದಾರಿ ಸ್ನೇಹಿ ಇಂಟರ್ಫೇಸ್ ಬಳಕೆಯ ಸುಲಭತೆಗಾಗಿ ಹೆಚ್ಚಿನ ಪಾಯಿಂಟ್ಸ್ ಹೊಂದಿದೆ ಗೂಗಲ್ ಪ್ಲೇ ಸ್ಟೋರ್ ನಾ ಹೊರತು ಪಡಿಸಿದರೆ ಬೇರೆ ಎಲ್ಲಾ ಕಡೆಯಲ್ಲೂ 5 ಸ್ಟಾರ್ ರೇಟಿಂಗ್ ಹೊಂದಿದೆ

ನಿಮ್ಮ ಪಾವತಿ ನಿಮ್ಮ ಲಾಭ

Sikka app ಅನ್ನು ವಿದ್ಯಾರ್ಥಿ ಗಳು ಗೃಹಿಣಿಯರು ಮನೇಲಿ ಕೂತ್ಕೊಂಡೆ ಸರಳ ಮಾರ್ಗದಿಂದ ಡೈಲಿ earn ಮಾಡಬಹುದು ಹಾಗೂ ಇದರಲ್ಲಿ surveys ಗಳು ಸಿಗುತ್ತವೆ ಅದನ್ನ ಕಂಪ್ಲೀಟ್ ಮಾಡ್ಕೊಂಡು ಕೂಡಾ ಹೆಚ್ಚಾಗಿ ಗಳಿಸಬಹುದು ಮನೇಲಿ ಕುತ್ಕೊಂಡು ನಮ್ಮ ಬಿಡುವಿನ ಸಮಯದಲ್ಲಿ ಸುಲಭವಾಗಿ ಗಳಿಸಬಹುದು ಡೈಲಿ ಕಂಟೆಸ್ಟ್ ಕೊಡ ನಡೀತಿದೆ ಅದರಲ್ಲೂ earn ಮಾಡಬಹುದು

Sikka app ನಾ use ಮಾಡಬಹುದು

ಹೌದು app ಎಲ್ಲಾ flotparm ನಲ್ಲೂ ಕೂಡಾ ಧನಾತ್ಮಕ response ಇದೆ ಉಚಿತವಾಗಿ earn ಮಾಡೋಕೆ ಸ್ಟಾರ್ಟ್ ಮಾಡಬಹುದು ಹಾಗೂ ಹೆಚ್ಚಿನ ಆಸೆ ಬೇಡ ಪರ್ಯಾಯ app ಗಳನ್ನ್ try Download

Download

Leave a Comment